ಸಂಬಳದ ಜತೆಗೆ ಮಾಸಿಕವಾಗಿ 9,250 ರೂ. ಆದಾಯ ಬೇಕೆ..? ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು
ಪೋಸ್ಟ್ ಆಫೀಸ್ನಲ್ಲಿ ಹಲವು ಉಳಿತಾಯ ಮತ್ತು ಹೂಡಿಕೆ ಯೋಜನೆಗಳಿವೆ. ಇವೆಲ್ಲವೂ ಸರ್ಕಾರಿ ಬೆಂಬಲಿತ ಸ್ಕೀಮ್ಗಳಾದ್ದರಿಂದ ವಿಶ್ವಾಸಾರ್ಹ ಮತ್ತು ಸುರಕ್ಷಿತ ಎನಿಸಿವೆ. ಕೆಲ ಸ್ಕೀಮ್ಗಳು ಅಲ್ಪಕಾಲದ ಹೂಡಿಕೆಗೆಂದು ಇವೆ. ಇನ್ನೂ ಕೆಲವು ದೀರ್ಘಕಾಲದ ಹೂಡಿಕೆಗೆ ಹೇಳಿ ಮಾಡಿಸಿದ್ದಿವೆ. ಈ ಮಧ್ಯೆ ಮಾಸಿಕ ಆದಾಯ ಸೃಷ್ಟಿಸುವ ಒಂದು ಸ್ಕೀಮ್ ಅನ್ನು ಇಲ್ಲಿ ಗಮನಿಸಬಹುದು. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಅಥವಾ ಮಂತ್ಲಿ ಇನ್ಕಮ್ ಸ್ಕೀಮ್ ಇದು. ಫಿಕ್ಸೆಡ್ ಡೆಪಾಸಿಟ್ ರೀತಿಯಲ್ಲಿ ಒಮ್ಮೆಗೇ ಹಣ ಠೇವಣಿ ಇಟ್ಟು, ನಿಗದಿತ ವರ್ಷಗಳ … Continue reading ಸಂಬಳದ ಜತೆಗೆ ಮಾಸಿಕವಾಗಿ 9,250 ರೂ. ಆದಾಯ ಬೇಕೆ..? ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು
Copy and paste this URL into your WordPress site to embed
Copy and paste this code into your site to embed