ಶರಣಾಗತಿಗೆ ಮುಂದಾದ ನಕ್ಸಲರು, ಸಿಎಂ ಮುಂದೆ ಇಟ್ಟ ಬೇಡಿಕೆಗಳೇನು!?

ಬೆಂಗಳೂರು:- ರಾಜ್ಯ ಸರ್ಕಾರದ ಸೂಚನೆಯಂತೆ ಶರಣಾಗತಿಗೆ ಆರು ಮಂದಿ ನಕ್ಸಲರು ನಿರ್ಧಾರ ಮಾಡಿದ್ದು, ನಾಳೆ ಚಿಕ್ಕಮಗಳೂರಿನಲ್ಲಿ ಶರಣಾಗುವ ಸಾಧ್ಯತೆ ಇದೆ. ಶರಣಾಗುವ ಮುನ್ನ ನಕ್ಸಲ್​ರು ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟಿದ್ದಾರೆ. ರೇಪ್ ಪ್ರಕರಣ: ಜಿಮ್‌ ಸೋಮನ‌ ವಿರುದ್ದ ದಾಖಲಾಯ್ತು FIR! ಪತ್ರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ, ತಮ್ಮ ಮೇಲಿನ ಸುಳ್ಳು ಕೇಸ್​ಗಳನ್ನು ಖುಲಾಸೆಗೊಳಿಸುವುದು ಮತ್ತು ವಿಕ್ರಂಗೌಡ ಎನ್​​ಕೌಂಟರ್​​ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದಾರೆ. ಆರು ಜನರಾದ ನಾವು ಸಂಪೂರ್ಣ ಸಮ್ಮತಿ ಮತ್ತು ಏಕ ಅಭಿಪ್ರಾಯದ ಮೇರೆಗೆ … Continue reading ಶರಣಾಗತಿಗೆ ಮುಂದಾದ ನಕ್ಸಲರು, ಸಿಎಂ ಮುಂದೆ ಇಟ್ಟ ಬೇಡಿಕೆಗಳೇನು!?