ನಕ್ಸಲರು ಶರಣಾಗುವುದಕ್ಕೆ ಪ್ಯಾಕೇಜ್ ಘೋಷಣೆ ಸರಿಯಲ್ಲ: ಯತ್ನಾಳ್!
ವಿಜಯಪುರ:- ನಕ್ಸಲರು ಶರಣಾಗುವುದಕ್ಕೆ ಪ್ಯಾಕೇಜ್ ಘೋಷಣೆ ಸರಿಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾಗಿದ್ದ 6 ನಕ್ಸಲರಿಗೆ ನ್ಯಾಯಾಂಗ ಬಂಧನ! ಆರು ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ X ಮಾಡಿರುವ ಯತ್ನಾಳ್, ನಕ್ಸಲರ ಬೇಡಿಕೆಗಳನ್ನು ಆಲಿಸಿ ಅವರನ್ನು ಮುಖ್ಯವಾಹಿನಿಗೆ ತಂದು ಅವರು ಕೂಡ ಸಾಮಾನ್ಯರಂತೆ ಬದುಕುವುದಕ್ಕೆ ಹಕ್ಕಿದೆ. ಆದರೆ, ಶರಣಾಗಲು ಪ್ಯಾಕೇಜ್ ಕೊಡುವುದು ಸರಿಯಾದ ಕ್ರಮವಲ್ಲ. ನಕ್ಸಲರು ಕೈಗೊಂಡ ಹಿಂಸೆಗಳಿಂದ ಅನೇಕ ಪೊಲೀಸ್ ಅಧಿಕಾರಿಗಳು, ಕಾರ್ಯಾಚರಣಾ ತಂಡದ … Continue reading ನಕ್ಸಲರು ಶರಣಾಗುವುದಕ್ಕೆ ಪ್ಯಾಕೇಜ್ ಘೋಷಣೆ ಸರಿಯಲ್ಲ: ಯತ್ನಾಳ್!
Copy and paste this URL into your WordPress site to embed
Copy and paste this code into your site to embed