Navratri 2024 Day 7: ನವರಾತ್ರಿ ಏಳನೇ ದಿನದ ಸ್ವರೂಪ ಕಾಲರಾತ್ರಿ; ದೇವಿಯ ಪೌರಾಣಿಕ ಹಿನ್ನೆಲೆ ಏನು!?

ಕಾಲರಾತ್ರಿ ದೇವಿಯು ದುರ್ಗಾಮಾತೆಯ ಏಳನೇ ಅವತಾರವಾಗಿದ್ದಾಳೆ. ಕಾಲ ಎಂದರೆ ಸಮಯ ಹಾಗೂ ಸಾವು ಎಂಬುದರ ಸೂಚಕ. ಕಾಲರಾತ್ರಿಯು ಕಾಲದ ಸಾವು ಎಂಬುದನ್ನು ಹೇಳುತ್ತದೆ. ತಾಯಿ ಕಾಲರಾತ್ರಿ ದೇವಿಯು ಅಂಧಕಾರವನ್ನು ಹೊಡೆದೋಡಿಸಿ ಬೆಳಕೆಂಬ ಧನಾತ್ಮಕ ಶಕ್ತಿಯನ್ನು ಪ್ರಾಪ್ತಿ ಮಾಡುತ್ತಾಳೆ. ತಾಯಿಯು ಕತ್ತಲೆಯನ್ನು ಪ್ರತಿನಿಧಿಸುತ್ತಾಳೆ. ಆಕೆಯು ತನ್ನ ಶಕ್ತಿಯಿಂದ ಅಂಧಕಾರವನ್ನು ಹೇಗೆ ದೂರ ಮಾಡುತ್ತಾಳೋ, ಅದೇ ರೀತಿ ಮನುಷ್ಯನ ಬದುಕಿನಲ್ಲಿ ಅನಾರೋಗ್ಯ, ಕೆಟ್ಟ ಆಲೋಚನೆಯನ್ನು ತೆಗೆದುಹಾಕಿ ಶಾಂತಿ, ಧೈರ್ಯವನ್ನು ತುಂಬುತ್ತಾಳೆ. Hubballi: ಹಣಕ್ಕೆ ಪಾಲಿಕೆ ಇಂಜಿನಿಯರ್ ಬ್ಲಾಕ್ ಮೇಲ್: ಇಬ್ಬರ … Continue reading Navratri 2024 Day 7: ನವರಾತ್ರಿ ಏಳನೇ ದಿನದ ಸ್ವರೂಪ ಕಾಲರಾತ್ರಿ; ದೇವಿಯ ಪೌರಾಣಿಕ ಹಿನ್ನೆಲೆ ಏನು!?