Navratri 2024: ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರೀ ಆರಾಧನೆ!

ನವರಾತ್ರಿಯ ಒಂಬತ್ತನೇ ದಿನ ಬಹಳ ವಿಶೇಷವಾಗಿದೆ. ಯಾಕೆಂದರೆ ಈ ದಿನವು 9 ದಿನಗಳ ನವರಾತ್ರಿಯ ಕೊನೆಯ ದಿನವಾಗಿ ಗುರುತಿಸಿಕೊಳ್ಳುತ್ತದೆ. ಈ ದಿನದಂದು ಅನೇಕ ಜನರು ಕನ್ಯಾ ಪೂಜೆ ಮತ್ತು ಹವನ ಪೂಜೆ ಮಾಡುತ್ತಾರೆ. ಒಂಬತ್ತನೇ ನವರಾತ್ರಿಯಲ್ಲಿ, ಭಕ್ತರು ದುರ್ಗಾ ದೇವಿಯ ಸಿದ್ಧಿದಾತ್ರಿ ರೂಪವನ್ನು ಪೂಜಿಸುತ್ತಾರೆ. ತಾಯಿಯ ಈ ರೂಪವನ್ನು ಪೂಜಿಸುವುದರಿಂದ ಜೀವನದಲ್ಲಿ ಎಲ್ಲಾ ಅಂಧಕಾರಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ನವರಾತ್ರಿಯ ಕೊನೆಯ ದಿನವನ್ನು ಮಹಾನವಮಿ, ದುರ್ಗಾ ನವಮಿ ಎಂದೂ ಕರೆಯಲಾಗುತ್ತದೆ. 2024ರ ಮಹಾನವಮಿ ಕುರಿತು ಒಂದಿಷ್ಟು ಮಾಹಿತಿ … Continue reading Navratri 2024: ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರೀ ಆರಾಧನೆ!