Navratri 2024: ಇಂದು ನವರಾತ್ರಿ ಎರಡನೇ ದಿನ, ಬ್ರಹ್ಮಚಾರಿಣಿ ದೇವಿ ಆರಾಧಿಸುವ ವಿಧಾನ ತಿಳಿಯಿರಿ!

ನವರಾತ್ರಿಯಲ್ಲಿ ದುರ್ಗಾ ದೇವಿಯ ಆರಾಧನೆಯಲ್ಲಿ ಒಂಬತ್ತು ಅವತಾರಗಳು ಬಹಳ ಮಹತ್ವದ ಪಾತ್ರವನ್ನು ವಹಿಸಿವೆ. ಒಂದೊಂದು ದಿನವನ್ನೂ ಒಂದೊಂದು ದೇವಿಯ ಅವತಾರಕ್ಕೆ ಮೀಸಲಿಡಲಾಗಿದೆ. ನವರಾತ್ರಿ ಹಬ್ಬದ ಎರಡನೇ ದಿನ ಬ್ರಹ್ಮಚಾರಿಣಿ ದೇವಿಗೆ ಮೀಸಲಿಡಲಾಗಿದೆ. ಮಾರತಹಳ್ಳಿ ಸೇತುವೆ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ: ಪರ್ಯಾಯ ವ್ಯವಸ್ಥೆ ಮಾಡಿದ ಸಂಚಾರಿ ಪೊಲೀಸ್! ನವರಾತ್ರಿಯ ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ. ದುರ್ಗಾ … Continue reading Navratri 2024: ಇಂದು ನವರಾತ್ರಿ ಎರಡನೇ ದಿನ, ಬ್ರಹ್ಮಚಾರಿಣಿ ದೇವಿ ಆರಾಧಿಸುವ ವಿಧಾನ ತಿಳಿಯಿರಿ!