ನವರಾತ್ರಿ 9ನೇ ದಿನ: “ಸಿದ್ಧಿದಾತ್ರಿ ದೇವಿ”ಯನ್ನು ಈ ಮಂತ್ರಗಳನ್ನು ಹೇಳುತ್ತಾ ಪೂಜಿಸಿದರೆ ಒಳ್ಳೆಯದು
ಶಾರದೀಯ ನವರಾತ್ರಿಯನ್ನು 9 ದಿನಗಳವರೆಗೆ ಆಚರಿಸಲಾಗುತ್ತದೆ. ಈ 9 ದಿನಗಳಲ್ಲೂ ದುರ್ಗಾ ದೇವಿಯ 9 ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿ ಹಬ್ಬದ 9 ದಿನದಂದು ಅಂದರೆ ನವರಾತ್ರಿಯ ಕೊನೆಯ ದಿನದಂದು ಭಕ್ತರು ದೇವಿ ದುರ್ಗೆಯ ಒಂಬತ್ತು ಅಭಿವ್ಯಕ್ತಿಗಳಲ್ಲಿ ಒಂದಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ. ನವರಾತ್ರಿ ಹಬ್ಬದ 9ನೇ ದಿನದಂದು ಸಿದ್ಧಿದಾತ್ರಿ ದೇವಿಯನ್ನು ಪೂಜಿಸುವುದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.. ಸಿದ್ಧಿದಾತ್ರಿ ದೇವಿ ಸ್ವರೂಪ ದೇವಿ ಸಿದ್ಧಿದಾತ್ರಿ ಆಧ್ಯಾತ್ಮಿಕ ಆನಂದವನ್ನು ಹುಡುಕುವವರನ್ನು ಆಶೀರ್ವದಿಸುತ್ತಾಳೆ. ಮಾತೃದೇವತೆಯ ಈ ರೂಪವು … Continue reading ನವರಾತ್ರಿ 9ನೇ ದಿನ: “ಸಿದ್ಧಿದಾತ್ರಿ ದೇವಿ”ಯನ್ನು ಈ ಮಂತ್ರಗಳನ್ನು ಹೇಳುತ್ತಾ ಪೂಜಿಸಿದರೆ ಒಳ್ಳೆಯದು
Copy and paste this URL into your WordPress site to embed
Copy and paste this code into your site to embed