ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌: ಗುಣಧರನಂದಿ‌ ಮಹಾರಾಜರು!

ಹುಬ್ಬಳ್ಳಿ: ತಾಲೂಕಿನ ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರ ವರೆಗೆ 2ನೇ ಬಾರಿಗೆ ಶ್ರವಣಬೆಳಗೊಳ ಮಾದರಿಯಲ್ಲಿ ಮಹಾಮಸ್ತಕಾಭಿಷೇಕ‌ ಆಯೋಜಿಸಲಾಗಿದೆ ಎಂದು ಗುಣಧರನಂದಿ‌ ಮಹಾರಾಜರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಜ. 15ರಂದು ರಾಜ್ಯಪಾಲ‌ ತಾವರಚಂದ ಗೆಹ್ಲೋಟ್, 16ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್, 17ರಂದು ಗಾಯಕ ವಿಜಯ ಪ್ರಕಾಶ, ಸುರೇಶ ವಾಡಕರ, 18ರಂದು ನಟ ರಮೇಶ ಅರವಿಂದ, 19ಮತ್ತು 20ರಂದು ಧಾರ್ಮಿಕ ಕಾರ್ಯಕ್ರಮ, 21ರಂದು ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಹುಷಾರ್ ಜನರೇ: ವರ್ಕ್ … Continue reading ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌: ಗುಣಧರನಂದಿ‌ ಮಹಾರಾಜರು!