ಮದುವೆ ವೇಳೆ ಮೊಳಗಿದ ರಾಷ್ಟ್ರಗೀತೆ: ನೆರೆದಿದ್ದ ಮುಸ್ಲೀಮರು ಮಾಡಿದ್ದೇನು ಗೊತ್ತಾ!?

ಮುಸ್ಲಿಂ ಜೋಡಿ ಹಸೆಮಣೆ ಏರುವ ವೇಳೆ ರಾಷ್ಟ್ರಗೀತೆ ಹಾಡು ಕೇಳಿ ಬಂದಿದ್ದು, ಆ ವೇಳೆ ಮುಸ್ಲಿಂ ಬಾಂಧವರು ಸಲ್ಲಿಸಿದ ಗೌರವ ಸಲ್ಲಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕರ್ನಾಟಕಕ್ಕೆ ಆಂಧ್ರ ಮಾಡೆಲ್: SSLC, PUC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಫೇಲ್ ಆದ್ರೂ ಮುಂದಿನ ತರಗತಿಗೆ ಹೋಗ್ಬಹುದು! ಸ್ವಾತಂತ್ರ ದಿನಾಚರಣೆಯಂದು ಮುಸ್ಲಿಂ ಜೋಡಿಯೊಂದು ಮದುವೆಯಾಗಿದ್ದು, ಈ ಮದುವೆ ನಡೆಯುತ್ತಿದ್ದ ವೇಳೆಯೇ ರಾಷ್ಟ್ರಗೀತೆಯ ಗಾಯನ ಕೇಳಿ ಬಂದಿದೆ. ಹೀಗಾಗಿ ಮದುವೆಯಲ್ಲಿ ಸೇರಿದ್ದ ಎಲ್ಲರೂ ಎದ್ದು ನಿಂತು ಗೌರವ … Continue reading ಮದುವೆ ವೇಳೆ ಮೊಳಗಿದ ರಾಷ್ಟ್ರಗೀತೆ: ನೆರೆದಿದ್ದ ಮುಸ್ಲೀಮರು ಮಾಡಿದ್ದೇನು ಗೊತ್ತಾ!?