ರಿಷಭ್‌ ಪಂತ್‌ಗೆ ರೂಪಿಸಿರುವ ಬೌಲಿಂಗ್‌ ಗೇಮ್‌ ಪ್ಲ್ಯಾನ್‌ ತಿಳಿಸಿದ ನೇಥನ್‌ ಲಯಾನ್‌

ಭಾರತದ ವಿರುದ್ಧ 2024-25ರ ಸಾಲಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯನ್ನು ಆಡಲು ಆಸ್ಟ್ರೇಲಿಯಾ ತಂಡದ ಹಿರಿಯ ಸ್ಪಿನ್ನರ್‌ ನೇಥನ್‌ ಲಯಾನ್‌ ಎದುರು ನೋಡುತ್ತಿದ್ದಾರೆ. ಐದು ಪಂದ್ಯಗಳ ಈ ಸರಣಿಯಲ್ಲಿ ಅತ್ಯಂತ ಅಪಾಯಕಾರಿ ಎನಿಸಿರುವ ಭಾರತದ ವಿಕೆಟ್‌ ಕೀಪರ್‌ ರಿಷಭ್‌ ಪಂತ್ ಅವರನ್ನು ಔಟ್‌ ಮಾಡಲು ತಾವು ರೂಪಿಸಿರುವ ಬೌಲಿಂಗ್‌ ಗೇಮ್‌ ಪ್ಲ್ಯಾನ್‌ ಏನೆಂಬುದನ್ನು ಆಸೀಸ್‌ ಸ್ಪಿನ್ನರ್‌ ಲಯಾನ್‌ ಬಹಿರಂಗಪಡಿಸಿದ್ದಾರೆ. ರಿಷಭ್‌ ಪಂತ್‌ʼನನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ವಸೀಮ್‌ ಅಕ್ರಮ್‌ ಕಳೆದ ಎರಡು ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ … Continue reading ರಿಷಭ್‌ ಪಂತ್‌ಗೆ ರೂಪಿಸಿರುವ ಬೌಲಿಂಗ್‌ ಗೇಮ್‌ ಪ್ಲ್ಯಾನ್‌ ತಿಳಿಸಿದ ನೇಥನ್‌ ಲಯಾನ್‌