ಬಳ್ಳಾರಿಗೆ ನಾಸೀರ್ ಹುಸೇನ್ ಆಗಮನ! – ಬಿಜೆಪಿ ಕಾರ್ಯಕರ್ತರ ಭಾರೀ ಹೈಡ್ರಾಮ!

ಬಳ್ಳಾರಿ:- ರಾಜ್ಯಸಭಾ ಸದಸ್ಯನಾಗಿ ಮೊದಲ ಬಾರಿಗೆ ತವರು ಜಿಲ್ಲೆ ಬಳ್ಳಾರಿಗೆ ನಾಸೀರ್ ಹುಸೇನ್ ಆಗಮಿಸಿದರು. ಅದ್ದೂರಿ ಸ್ವಾಗತದ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತ ಮಾಡಿದ್ದಾರೆ. ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಹಿಂದೆ ಕಾಂಗ್ರೆಸ್ ಕೈವಾಡ -ಅರವಿಂದ್ ಬೆಲ್ಲದ್! ನಾಸೀರ್ ಆಗಮನ ವಿರೋಧಿಸಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಿದರು. ಬಳ್ಳಾರಿ ರಾಯಲ್ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆದಿದ್ದು,, ನಾಸೀರ್ ಹುಸೇನ್ ಗೋ ಬ್ಯಾಕ್ ಅಂತ … Continue reading ಬಳ್ಳಾರಿಗೆ ನಾಸೀರ್ ಹುಸೇನ್ ಆಗಮನ! – ಬಿಜೆಪಿ ಕಾರ್ಯಕರ್ತರ ಭಾರೀ ಹೈಡ್ರಾಮ!