ದಾಖಲೆಯ ಪ್ರಮಾಣದಲ್ಲಿ ಟಿಟಿಡಿಗೆ ರವಾನೆಯಾಗುತ್ತಿದೆ ನಂದಿನಿ ತುಪ್ಪ

ಅಮರಾವತಿ : ತಿರುಪತಿ ತಿಮ್ಮಪ್ಪನ ಸನ್ನಧಿಗೆ ಕರ್ನಾಟಕದ ಹೆಮ್ಮೆ ಕೆಎಂಎಫ್‌ ತುಪ್ಪ ಕಳುಹಿಸುತ್ತಿರುವುದೇ ಗೊತ್ತಿರೋ ವಿಚಾರ. ಆದರೆ ಇದೀಗ ಇದೇ ಟಿಟಿಡಿಗೆ ದಾಖಲೆಯ ಪ್ರಮಾಣದಲ್ಲಿ ಕೆಎಂಎಫ್ ನಂದಿನಿ ತುಪ್ಪ ರವಾನೆಯಾಗುತ್ತಿದೆ. ಹೌದು, ಇತ್ತೀಚಿಗೆ ತಿರುಪತಿಯಲ್ಲಿ ಬೇರೆ ಬ್ರಾಂಡ್‌ನ ತುಪ್ಪ ಬಳಸಿ ಲಡ್ಡು ತಯಾರಿಸಲಾಗುತ್ತಿತ್ತು. ಅದರಲ್ಲಿ ದನದ ಕೊಬ್ಬಿರುವುದು ಸಹ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದಾದ ಬಳಿಕ ತಿರುಪತಿಯಲ್ಲ  ಲಡ್ಡು ತಯಾರಿಕೆಗಾಗಿ ಕೇವಲ ಕೆಎಂಎಫ್ ನಂದಿನಿ ತುಪ್ಪವನ್ನು ಮಾತ್ರ ಬಳಸುಲಾಗುತ್ತಿದೆ. ಹೀಗಾಗಿ ಇದೀಗ ಕೆಎಂಎಫ್‌ ತುಪ್ಪಕ್ಕೆ ಭಾರಿ ಬೇಡಿಕೆ … Continue reading ದಾಖಲೆಯ ಪ್ರಮಾಣದಲ್ಲಿ ಟಿಟಿಡಿಗೆ ರವಾನೆಯಾಗುತ್ತಿದೆ ನಂದಿನಿ ತುಪ್ಪ