Namma Metro: ಬೆಂಗಳೂರು ಮೆಟ್ರೋ ನಿಲ್ದಾಣಗಳು ಎಷ್ಟು ಸೇಫ್..?: ಸೂಸೈಡ್ ಸ್ಪಾಟ್ ಆಯ್ತಾ?

ಬೆಂಗಳೂರು ಮೆಟ್ರೋ ನಿಲ್ದಾಣಗಳು ಎಷ್ಟು ಸೇಫ್  ಸೂಸೈಡ್ ಸ್ಪಾಟ್ ಗಳು ಆದ್ವಾ ನಮ್ಮ ಮೆಟ್ರೋ ಸ್ಟೇಷನ್ಸ್ ಎಂದು ಎಲ್ಲರಲ್ಲೂ ಈಗ ಪ್ರಶ್ನೆ ಕಾಡಲಾರಂಭಿಸಿದೆ. ಪದೆ ಪದೇ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಸೂಸೈಡ್ ಅವಾಂತರಗಳು ಆಗುತ್ತಲೇ ಇವೆ ಮೊದಲ ಹಂತ ಮೆಟ್ರೋ ಕಾಮಗಾರಿ ವೇಳೆ ಹಣ ಉಳಿಸಿದ್ದಕ್ಕೆ ಬ್ಯಾಕ್ ಟು ಬ್ಯಾಕ್ ದುರಂತಕ್ಕೆ ಕಾರಣನಾ..? ಬಿಎಂಆರ್ಸಿಲ್ ನಿರ್ಲಕ್ಷ್ಯ ದಿಂದ್ಲೇ ನಿಲ್ದಾಣಗಳಲ್ಲಿ ಸೂಸೈಟ್ ಆಗ್ತಿವಿಯಾ..? ಮೆಟ್ರೋ ಸ್ಟೇಷನ್ ಗಳಲ್ಲಿ ಪದೇ ಪದೇನಡೆಯುತ್ಗಿರೋ ಸೂಸೈಟ್ ಬಳಿಕವೂ ಎಚ್ಚೆತ್ತುಕೊಂಡಿಲ್ಲ ಬಿಎಂಆರ್ಸಿಲ್ ಎಂದು ಎಲ್ಲರನ್ನು … Continue reading Namma Metro: ಬೆಂಗಳೂರು ಮೆಟ್ರೋ ನಿಲ್ದಾಣಗಳು ಎಷ್ಟು ಸೇಫ್..?: ಸೂಸೈಡ್ ಸ್ಪಾಟ್ ಆಯ್ತಾ?