Breaking News: ನಡು ರಸ್ತೆಯಲ್ಲೇ ಮುಸ್ಲಿಮರಿಂದ ನಮಾಝ್.. FIR ದಾಖಲು !

ದಕ್ಷಿಣ ಕನ್ನಡ:- ಮಸೀದಿ ಮುಂದೆ ಇರುವ ರಸ್ತೆಯಲ್ಲಿಯೇ ಯುವಕರ ತಂಡವೊಂದು ನಮಾಜ್ ಮಾಡಿರುವ ಘಟನೆ ಇದೇ ಮೇ.24 ರಂದು ಮಂಗಳೂರಿನ ಕಂಕನಾಡಿಯಲ್ಲಿ ಜರುಗಿತ್ತು. ಅಲ್ಲದೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. Post Office Jobs: 10th ಪಾಸಾಗಿದ್ರೆ ಸಾಕು.! ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ – ಇಂದೇ ಅರ್ಜಿ ಸಲ್ಲಿಸಿ ಇದೇ ಘಟನೆಗೆ ಸಂಬಂಧಿಸಿದಂತೆ ಇದೀಗ ಕೇಸ್ ದಾಖಲಾಗಿದೆ. ಕದ್ರಿ ಠಾಣೆ ಪೊಲೀಸರು ವಿವಿಧ ಕಾಯ್ದೆಗಳಡಿ FIR ದಾಖಲಿಸಿದ್ದಾರೆ. ಕಳೆದ ಶುಕ್ರವಾರ … Continue reading Breaking News: ನಡು ರಸ್ತೆಯಲ್ಲೇ ಮುಸ್ಲಿಮರಿಂದ ನಮಾಝ್.. FIR ದಾಖಲು !