2800 ಮಹಿಳೆಯರ ವಿಡಿಯೋ ಮಾಡಿಕೊಂಡು ದೌರ್ಜನ್ಯ ಎಸಗಿದ್ದಾನೆ – ನಲಪಾಡ್

ಹುಬ್ಬಳ್ಳಿ: ಸಂಸದ‌‌‌ ಪ್ರಜ್ವಲ್ ರೇವಣ್ಣ ಅವರು2800 ಮಹಿಳೆಯರ ವಿಡಿಯೋ ಮಾಡಿಕೊಂಡು ಅವರ ಮೇಲೆ ದೌರ್ಜನ್ಯವನ್ನ ಎಸುಗಿದ್ದಾನೆ ಎಂದು ರಾಜ್ಯಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹ್ಯಾರಿಸ್ ನಲ್ಲಪಾಡ್ ಗಂಭೀರ ಸ್ವರೂಪದ ಆರೋಪ ಮಾಡಿದರು. ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ನೋ ಕಾಮೆಂಟ್, 28 ಸೀಟ್ ಗೆಲುವು ಖಚಿತ: ಯಡಿಯೂರಪ್ಪ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಪ್ರಜ್ವಲ್ ರೇವಣ್ಣ ಅವರಿಗೆ ಹಾಸನದ ಜನ ಮತ ಹಾಕಿ ಕಳಿಹಿಸಿರೋದು ಅವರ ಧ್ವನಿಯಾಗಲುಅವನ‌ ಕಾಮುಕತನವನ್ನ ಹಾಸನದ ಮಹಿಳೆಯರ ಮೇಲೆ ತೋರಿಸಲು ಅಲ್ಲಾ2800 ಮಹಿಳೆಯರ … Continue reading 2800 ಮಹಿಳೆಯರ ವಿಡಿಯೋ ಮಾಡಿಕೊಂಡು ದೌರ್ಜನ್ಯ ಎಸಗಿದ್ದಾನೆ – ನಲಪಾಡ್