ಹೊಸ ರೂಪ ಪಡೆದ ನಳಂದಾ ವಿಶ್ವವಿದ್ಯಾಲಯ..! ಪ್ರಧಾನಿಯಿಂದ ಉದ್ಘಾಟನೆ..! ಏನಿದರ ವಿಶೇಷತೆ?

ಪಾಟ್ನಾ: ಬಿಹಾರದ ರಾಜ್‌ ಗಿರ್‌ ನಲ್ಲಿ 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭೂತಾನ್, ಬ್ರೂನೈ, ದರುಸ್ಸಲಾಮ್, ಕಾಂಬೋಡಿಯಾ, ಚೀನಾ, ಇಂಡೋನೇಷ್ಯಾ, ಲಾವೋಸ್, ಮಾರಿಷಸ್, ಮ್ಯಾನ್ಮಾರ್, ನ್ಯೂಜಿಲೆಂಡ್, ಪೋರ್ಚುಗಲ್, ಸಿಂಗಾಪುರ, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಸೇರಿದಂತೆ ಒಟ್ಟು 17 ದೇಶಗಳ ವಿದೇಶಿ ರಾಯಭಾರಿಗಳೂ ಪಾಲ್ಗೊಂಡಿದ್ದರು. … Continue reading ಹೊಸ ರೂಪ ಪಡೆದ ನಳಂದಾ ವಿಶ್ವವಿದ್ಯಾಲಯ..! ಪ್ರಧಾನಿಯಿಂದ ಉದ್ಘಾಟನೆ..! ಏನಿದರ ವಿಶೇಷತೆ?