ಸ್ವತಃ ಮಗ ನಾಗಚೈತನ್ಯ ಮದುವೆಗೆ ಬರಲಿಲ್ಲವ ನಾಗಾರ್ಜುನ್ ಮೊದಲ ಪತ್ನಿ?

ನಟ ನಾಗಚೈತನ್ಯ ಹಾಗೂ ನಟಿ ಶೋಭಿತಾ ಕಳೆದ ಕೆಲ ದಿನಗಳ ಹಿಂದೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈ ಮದುವೆಗೆ ಕೆಲವೇ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಸುಮಾರು 400 ಮಂದಿ ಮದುವೆಯಲ್ಲಿ ಭಾಗಿಯಾಗಿದ್ದರು. ಅಂದ ಹಾಗೆ ನಾಗಚೈತನ್ಯ ಹೆತ್ತ ತಾಯಿ ಅಂದರೆ ನಾಗಾರ್ಜುನ್ ಮೊದಲ ಪತ್ನಿ ಲಕ್ಷ್ಮೀ ಈ ಮದುವೆಗೆ ಬಂದಿರಲಿಲ್ಲವ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ನಾಗಚೈತನ್ಯ ತಾಯಿ ನಾಗಾರ್ಜುನ್ ಮೊದಲ ಪತ್ನಿ ಲಕ್ಷ್ಮಿ ಅಮೆರಿಕದಲ್ಲಿ ಲಕ್ಷ್ಮಿ ಇಂಟೀರಿಯರ್ಸ್ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಈ ಮಧ್ಯೆ, ಕಳೆದ ಆಗಸ್ಟ್‌ನಲ್ಲಿ ನಡೆದ … Continue reading ಸ್ವತಃ ಮಗ ನಾಗಚೈತನ್ಯ ಮದುವೆಗೆ ಬರಲಿಲ್ಲವ ನಾಗಾರ್ಜುನ್ ಮೊದಲ ಪತ್ನಿ?