ಗಾಢ ನಿದ್ರೆಯಲ್ಲಿದ್ದವನ ಚಡ್ಡಿಗೆ ನುಗ್ಗಿದ ನಾಗರಾಜ.. ಹಾವು ಹೊರಬರುವ ಮುನ್ನ ಏನಾಯ್ತು ಗೊತ್ತಾ!?

ನವದೆಹಲಿ:- ಥಾಯ್ಲೆಂಡ್‌ನಲ್ಲಿ ಮಲಗಿದ್ದ ಯುವಕನೊಬ್ಬನ ಚಡ್ಡಿಯೊಳಗೇ ನಾಗರಹಾವೊಂದು ನುಗ್ಗಿದ್ದು, ಆತ ಎಚ್ಚರಗೊಂಡಾಗ ಪ್ರಾಣವು ಬಾಯಿಗೆ ಬಂದಿದ್ದಂತೂ ಸುಳ್ಳಲ್ಲ. ಬಿಹಾರ: ಭೂತಾಹಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆ ಕುಸಿತ..! ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ಯುವಕನೊಬ್ಬ ರಾತ್ರಿ ಮಲಗಿದ್ದಾನೆ. ಇಡೀ ದಿನ ಸುತ್ತಾಡಿದ ಸುಸ್ತೋ ಏನೋ, ಗಾಢವಾಗಿ ಆತನನ್ನು ನಿದ್ರಾದೇವತೆ ಆವರಿಸಿದ್ದಾಳೆ. ಇದೇ ವೇಳೆ ಎಲ್ಲಿಂದಲೋ ಮೆಲ್ಲಗೆ ಬಂದ ಹಾವು, ನಿಧಾನವಾಗಿ ಯುವಕನ ಚಡ್ಡಿಯೊಳಗೆ ಪ್ರವೇಶಿಸಿದೆ. ಇಡೀ ರಾತ್ರಿ ಹಾವು ಯುವಕನ ಚಡ್ಡಿಯೊಳಗೆ ಬೆಚ್ಚಗೆ ಮಲಗಿದೆ. ಯುವಕನೂ ಮಲಗಿದ್ದಾನೆ. ಆದರೆ, ಬೆಳಗ್ಗೆ … Continue reading ಗಾಢ ನಿದ್ರೆಯಲ್ಲಿದ್ದವನ ಚಡ್ಡಿಗೆ ನುಗ್ಗಿದ ನಾಗರಾಜ.. ಹಾವು ಹೊರಬರುವ ಮುನ್ನ ಏನಾಯ್ತು ಗೊತ್ತಾ!?