ಬೆಂಗಳೂರಲ್ಲಿ “ನಗರ ಮೀಟರ್”: ಓಲಾ, ಊಬರ್, ರ್‍ಯಾಪಿಡೋಗೆ ಸೆಡ್ಡು!?

ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ “ನಗರ ಮೀಟರ್” ಹೊಸ ಆ್ಯಪ್ ಬಿಡುಗಡೆ ಆಗಿದ್ದು, ಓಲಾ, ಊಬರ್, ರ್‍ಯಾಪಿಡೋಗೆ ಸೆಡ್ಡು ಹೊಡೆಯೋ ಜೋಶ್ ನಲ್ಲಿದೆ ನೂತನ ಆ್ಯಪ್. ನಾನು ಸುಮ್ಮನೆ ಕುಳಿತುಕೊಳ್ಳೋ ಮಗನಲ್ಲ: ಸೋಲಿನ ಬಗ್ಗೆ ನಿಖಿಲ್ ಖಡಕ್ ಮಾತು! ಓಲಾ, ಊಬರ್ ಕಂಪನಿಗಳು ಮಳೆ ಬಂದಾಗ ಒಂದು ದರ, ಪೀಕ್ ಅವರ್​ನಲ್ಲಿ ಒಂದು ದರ ಎಂದು ದುಪ್ಪಟ್ಟು ಹಣವನ್ನು ವಸೂಲಿ ಮಾಡಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಇಬ್ಬರು ಯುವಕರು ನಗರ ಮೀಟರ್ ಆ್ಯಪ್ ಬಿಡುಗಡೆ … Continue reading ಬೆಂಗಳೂರಲ್ಲಿ “ನಗರ ಮೀಟರ್”: ಓಲಾ, ಊಬರ್, ರ್‍ಯಾಪಿಡೋಗೆ ಸೆಡ್ಡು!?