ನಾಗಮಂಗಲ ಗಲಭೆ ಕೇಸ್: ರಾಜ್ಯಪಾಲರು ಮಧ್ಯಪ್ರವೇಶ ಮಾಡಲಿ; ರವಿಕುಮಾರ್!
ಬೆಂಗಳೂರು:- ನಾಗಮಂಗಲ ಗಲಭೆ ಕೇಸ್ ಗೆ ಸಂಬಧಪಟ್ಟಂತೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಲಿ ಎಂದು ಪರಿಷತ್ ಸದಸ್ಯ ರವಿಕುಮಾರ್ ಒತ್ತಾಯ ಮಾಡಿದ್ದಾರೆ. ಮಗಳಿಂದಲೇ ತಾಯಿ ಕೊಲೆ ಕೇಸ್: ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮ ಹೇಳಿದಿಷ್ಟು! ಸಿದ್ದರಾಮಯ್ಯ ಸರ್ಕಾರ ಜಾತ್ಯತೀತ ಸರ್ಕಾರ ಎಂದು ಹೇಳುತ್ತೆ, ಸಮಾಜವಾದಿ ಸರ್ಕಾರ ಅಂತ ಹೆಸರಿಗೆ ಮಾತ್ರ ಬಡಬಡಾಯಿಸುತ್ತೆ. ಈ ಸರ್ಕಾರ ಹಿಂದೂಗಳನ್ನ ಹತ್ತಿಕ್ಕುವ ಸರ್ಕಾರ. ನಾಗಮಂಗಲದಲ್ಲಿ ಮುಸ್ಲಿಮರೇ ಕಲ್ಲು ಹೊಡೆದಿದ್ದಾರೆ. ಲಾಂಗ್ ಬೀಸಿದ್ದಾರೆ. ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಮಸೀದಿಯಲ್ಲಿ ಇವೆಲ್ಲ ಹೇಗೆ ಬಂತು … Continue reading ನಾಗಮಂಗಲ ಗಲಭೆ ಕೇಸ್: ರಾಜ್ಯಪಾಲರು ಮಧ್ಯಪ್ರವೇಶ ಮಾಡಲಿ; ರವಿಕುಮಾರ್!
Copy and paste this URL into your WordPress site to embed
Copy and paste this code into your site to embed