ನಾದಿನಿ ಮೇಲೆ ಮೋಹ: ಹೆಣವಾದ ಬಾವ! ಸಕ್ಕರೆ ನಾಡಲ್ಲಿ ಭಯಾನಕ ಸ್ಟೋರಿ! ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!

ಮಂಡ್ಯ:- ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಕ್ರೈ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕ್ಷುಲ್ಲಕ ವಿಚಾರಕ್ಕೆ ಕೊಲೆ ಕೇಸ್ ಗಳು ನಡೆಯುತ್ತಿದೆ. U19 Asia Cup 2024: ಟೀಮ್ ಇಂಡಿಯಾ ಕೈ ತಪ್ಪಿದ ಏಷ್ಯನ್ ಕಿರೀಟ ಬಾಂಗ್ಲಾ ಪಾಲು! ಅದರಂತೆ ಮಂಡ್ಯದಲ್ಲೊಂದು ಸಕ್ಕರೆ ನಾಡಿನ ಮಂದಿಯನ್ನ ಬೆಚ್ಚಿ ಬೀಳಿಸಿದ ಘಟನೆ ಒಂದು ಜರುಗಿದೆ. ಮಂಡ್ಯ ತಾಲೂಕಿನ ಕನ್ನಹಟ್ಟಿ ಗ್ರಾಮದ ಬಳಿ ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕೆಯ ಮೇಲೆ ಹೆಂಡತಿಯ ಅಕ್ಕನ ಗಂಡನನ್ನೇ ಭೀಕರವಾಗಿ ಹತ್ಯೆ ಮಾಡಿರುವ … Continue reading ನಾದಿನಿ ಮೇಲೆ ಮೋಹ: ಹೆಣವಾದ ಬಾವ! ಸಕ್ಕರೆ ನಾಡಲ್ಲಿ ಭಯಾನಕ ಸ್ಟೋರಿ! ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!