Mysuru Dasara Special: ಅರಸೀಕೆರೆ-ಮೈಸೂರು ನಡುವೆ ಮೂರು ದಿನ ಡೆಮು ರೈಲು ಸಂಚಾರ

ಬೆಂಗಳೂರು: ಅಕ್ಟೋಬರ್ 10,11 ಮತ್ತು 12 ರಂದು ಅರಸೀಕೆರೆ (Arsikere) ಮತ್ತು ಮೈಸೂರು (Mysuru) ನಿಲ್ದಾಣಗಳ ನಡುವೆ ಎರಡೂ ದಿಕ್ಕುಗಳಲ್ಲಿ ಮೂರು ಟ್ರಿಪ್ ಡೆಮು ವಿಶೇಷ ರೈಲುಗಳನ್ನು (Demu Special Train) ಓಡಿಸಲು ನೈಋತ್ಯ ರೈಲ್ವೇ (South Western Railway) ನಿರ್ಧಾರ ಕೈಗೊಂಡಿದೆ. ಮೈಸೂರು ದಸರಾ ತೆರಳುವವರಿಗೆ ಗುಡ್‌ ನ್ಯೂಸ್‌ : ಬೆಂಗಳೂರಿನಿಂದ ವಿಶೇಷ ರೈಲು ರೈಲು ಸಂಖ್ಯೆ 06207 ಅರಸೀಕೆರೆ-ಮೈಸೂರು ಡೆಮು ವಿಶೇಷ ರೈಲು ಅರಸೀಕೆರೆಯಿಂದ ಮಧ್ಯಾಹ್ನ 2:30ಕ್ಕೆ ಹೊರಟು, ಅದೇ ದಿನ ಸಂಜೆ 6:40ಕ್ಕೆ ಮೈಸೂರು … Continue reading Mysuru Dasara Special: ಅರಸೀಕೆರೆ-ಮೈಸೂರು ನಡುವೆ ಮೂರು ದಿನ ಡೆಮು ರೈಲು ಸಂಚಾರ