ದಾವಣಗೆರೆ: ಕುಟುಂಬ ನಿಗೂಢ ನಾಪತ್ತೆ…ಪೊಲೀಸರಿಗೆ ತಲೆನೋವಾದ ಕೇಸ್!

ದಾವಣಗೆರೆ: ಗಂಡ ಹೆಂಡತಿ ಹಾಗೂ ಒಂದೂವರೆ ವರ್ಷದ ಮಗು ನಾಪತ್ತೆಯಾಗಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಮೂವರು ಇದೀಗ ನಿಗೂಢವಾಗಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರಿಗೂ ಈ ಕೇಸ್ ತಲೆನೋವು ತಂದಿದೆ. Modi: ಇನ್ನೂ 5 ವರ್ಷ ದೇಶಕ್ಕಾಗಿ ಸೇವೆ ಮಾಡ್ತೇನೆ – ಮೋದಿ! ದಾವಣಗೆರೆ ನಗರದ ವಿನೋಬ ನಗರ 1ನೇ ಮೇನ್, 7ನೇ ಕ್ರಾಸ್ ನಲ್ಲಿರುವ ಡೋರ್ ನಂ 1182, ಬಸವರಾಜಪ್ಪ ಎಸ್ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಈ ಕುಟುಂಬ. 34 … Continue reading ದಾವಣಗೆರೆ: ಕುಟುಂಬ ನಿಗೂಢ ನಾಪತ್ತೆ…ಪೊಲೀಸರಿಗೆ ತಲೆನೋವಾದ ಕೇಸ್!