ಇದೇ ತಿಂಗಳ ಈ 4 ದಿನಗಳು ಮೈಸೂರು-ಬೆಳಗಾವಿ ರೈಲು ವಿಳಂಬ..!

ಮೈಸೂರು:- ಮೇ ತಿಂಗಳ 4 ದಿನಗಳ ಕಾಲ ಮೈಸೂರು-ಬೆಳಗಾವಿ ರೈಲು ವಿಳಂಬವಾಗಲಿದೆ. ಮೈಸೂರು-ಬೆಳಗಾವಿ ಮಾರ್ಗದಲ್ಲಿ ಬರುವಂತಹ ಹುಬ್ಬಳ್ಳಿ ಯಾರ್ಡ್‌ನಲ್ಲಿ ಸ್ವಿಚ್ ನವೀಕರಣ ಕಾರ್ಯವನ್ನು ಕೈಗೊತ್ತಿಕೊಳ್ಳುತ್ತಿರುವ ಹಿನ್ನೆಲೆ ವಿಳಂಬ ಆಗಲಿದೆ. ಪ್ರಜ್ವಲ್ ಗೆ ಕಠೋರ ಶಿಕ್ಷೆ ನೀಡಿ.. ನಮ್ಮ ಬೆಂಬಲ ಇದೆ – ಅಮಿತ್ ಶಾ..! ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ಎಕ್ಸಪ್ರೆಸ್ ಈ ಮಾರ್ಗ ಮಧ್ಯೆ 4 ದಿನಗಳ ಕಾಲ 40 ನಿಮಿಷ ತಡವಾಗಿ ಸಂಚರಿಸಲಿದೆ. ಮೇ 1, 2 ಹಾಗೂ ಇದೇ ತಿಂಗಳ 8 ಮತ್ತು … Continue reading ಇದೇ ತಿಂಗಳ ಈ 4 ದಿನಗಳು ಮೈಸೂರು-ಬೆಳಗಾವಿ ರೈಲು ವಿಳಂಬ..!