Zomato: ನನ್ನ ಹೆಂಡತಿ ಹಿಸ್ಟರಿ ಚೆಕ್ ಮಾಡ್ತಾಳೆ: ಗಂಡಂದಿರ  ಮನವಿಗೆ ʼʼಹೊಸ ಫೀಚರ್ʼʼ ಸೇರಿಸಿದ ಜೊಮ್ಯಾಟೋ..!

ನವದೆಹಲಿ: ಇನ್ಮುಂದೆ ಜೊಮ್ಯಾಟೋನಲ್ಲಿ ಆರ್ಡರ್ ಹಿಸ್ಟರಿಯನ್ನು ಡಿಲೀಟ್ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ. ಹೌದು ನನ್ನ ಹೆಂಡತಿ ಫುಡ್ ಆರ್ಡರ್ ಮಾಡಿದ ಹಿಸ್ಟರಿ  ಚೆಕ್ ಮಾಡ್ತಾಳೆ ಅಂತ ಗೋಳಾಡಿದ್ದ ಗಂಡಂದಿರ  ಮನವಿಗೆ ವರ್ಷದ ಬಳಿಕ ಜೊಮ್ಯಾಟೋ ಸ್ಪಂದಿಸಿದೆ.  2023ರಲ್ಲಿ ಕರಣ್ ಸಿಂಗ್ ಸೇರಿದಂತೆ ಹಲವು ಬಳಕೆದಾರು ಆರ್ಡರ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ಆಪ್‌ ನಲ್ಲಿ ಒದಗಿಸಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದೀಗ ಜೊಮ್ಯಾಟೋ ಸಿಇಓ ದೀಪೇಂದ್ರ ಗೋಯಲ್ , ತಮ್ಮ ಆಪ್‌ನಲ್ಲಿ ಹೊಸ ಫೀಚರ್ … Continue reading Zomato: ನನ್ನ ಹೆಂಡತಿ ಹಿಸ್ಟರಿ ಚೆಕ್ ಮಾಡ್ತಾಳೆ: ಗಂಡಂದಿರ  ಮನವಿಗೆ ʼʼಹೊಸ ಫೀಚರ್ʼʼ ಸೇರಿಸಿದ ಜೊಮ್ಯಾಟೋ..!