ನನ್ನ ಅಳಿಯನಿಗೆ ಅದೊಂದು ಕೊರಗಿತ್ತು: ಮಗಳ ಗಂಡನ ಬಗ್ಗೆ ಬಿಸಿ ಪಾಟೀಲ್ ಹೇಳಿದಿಷ್ಟು!

ಶಿವಮೊಗ್ಗ:– ಅಳಿಯನನ್ನು ಕಳೆದು ಕೊಂಡ ನೋವಿನಲ್ಲಿರುವ ಬಿಸಿ ಪಾಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ದರ್ಶನ್​ ನಟನೆಯ ‘ಶಾಸ್ತ್ರಿ’ ಜುಲೈ 12ಕ್ಕೆ ಸಿನಿಮಾ ಮರು ಬಿಡುಗಡೆ! ಮಕ್ಕಳಾಗಿಲ್ಲ ಎಂಬ ವಿಚಾರದಲ್ಲಿ ಅಳಿಯನಿಗೆ ಕೊರಗಿತ್ತು ಎಂದಿದ್ದಾರೆ. 16 ವರ್ಷದ ಹಿಂದೆ ನಾನು ಪುತ್ರಿಯನ್ನು ಅವರಿಗೆ ಮದುವೆ ಮಾಡಿಕೊಟ್ಟಿದ್ದೆ. ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ನಾನು ನಮ್ಮ ಭಾಗದ ಕೆರೆಗಳಿಗೆ ಹೋಗಿ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯಿತು. ನಾಳೆ ಚನ್ನಗಿರಿಯ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದು … Continue reading ನನ್ನ ಅಳಿಯನಿಗೆ ಅದೊಂದು ಕೊರಗಿತ್ತು: ಮಗಳ ಗಂಡನ ಬಗ್ಗೆ ಬಿಸಿ ಪಾಟೀಲ್ ಹೇಳಿದಿಷ್ಟು!