ನನ್ನ ಮತ್ತು ಕೊಹ್ಲಿ ಸಂಬಂಧ ವೈಯಕ್ತಿಕವಾದದ್ದು. ಟಿಆರ್​ಪಿಗಾಗಿ ಅಲ್ಲ: ಗೌತಮ್‌ ಗಂಭೀರ್

ನನ್ನ ಮತ್ತು ವಿರಾಟ್​ ಕೊಹ್ಲಿ ಸಂಬಂಧ ಬಗ್ಗೆ ಸಾಕಷ್ಟು ಬಾರಿ ಮಾತಾಡಿದ್ದೇನೆ. ನಮ್ಮಿಬ್ಬರ ಸಂಬಂಧ ಕೇವಲ ಟಿಆರ್​ಪಿಗಾಗಿ ಅಲ್ಲ ಎಂದು ಟೀಂ ಇಂಡಿಯಾ ನೂತನ ಮುಖ್ಯ ಕೋಚ್​​ ಗೌತಮ್​ ಗಂಭೀರ್​ ಅವರು  ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ನನ್ನ ಮತ್ತು ಕೊಹ್ಲಿ ಸಂಬಂಧ ವೈಯಕ್ತಿಕವಾದದ್ದು. ಟಿಆರ್​ಪಿಗಾಗಿ ಅಲ್ಲ. ಮೈದಾನದಲ್ಲಿ, ಪ್ರತಿಯೊಬ್ಬರು ತಮ್ಮ ಸ್ವಂತ ಜರ್ಸಿಗಾಗಿ ಹೋರಾಡಲು ಮತ್ತು ಗೆಲುವಿನೊಂದಿಗೆ ಡ್ರೆಸ್ಸಿಂಗ್ ಕೊಠಡಿಗೆ ಮರಳುವ ಹಕ್ಕನ್ನು ಪಡೆದಿದ್ದಾರೆ ಎಂದಿದ್ದಾ ತಮ್ಮ ವೃತ್ತಿ ಜೀವನದ ಮೂರು ಅತ್ಯುತ್ತಮ ಕ್ಷಣಗಳನ್ನು … Continue reading ನನ್ನ ಮತ್ತು ಕೊಹ್ಲಿ ಸಂಬಂಧ ವೈಯಕ್ತಿಕವಾದದ್ದು. ಟಿಆರ್​ಪಿಗಾಗಿ ಅಲ್ಲ: ಗೌತಮ್‌ ಗಂಭೀರ್