Priyanka Gandhi: ನನ್ನ ತಮ್ಮ ರಾಹುಲ್ ಹಿಂದೂ ವಿರೋಧಿ ಅಲ್ಲ – ಪ್ರಿಯಾಂಕ ಗಾಂಧಿ
ನವದೆಹಲಿ:- ನನ್ನ ತಮ್ಮ ರಾಹುಲ್ ಹಿಂದೂ ವಿರೋಧಿ ಅಲ್ಲ ಎಂದು ಪ್ರಿಯಾಂಕ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. Breaking News: ಕೇಂದ್ರದ ನೂತನ ಕಾನೂನುಗಳಿಗೆ ತಿದ್ದುಪಡಿ ತರುತ್ತಾ ಸಿದ್ದು ಸರ್ಕಾರ..! ಲೋಕಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ ಮತ್ತು ಈ ಕುರಿತು ಕ್ಷಮೆ ಯಾಚಿಸುವಂತೆ ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, “ನನ್ನ ಸಹೋದರ ರಾಹುಲ್ ಗಾಂಧಿ ಎಂದಿಗೂ ಹಿಂದೂಗಳ … Continue reading Priyanka Gandhi: ನನ್ನ ತಮ್ಮ ರಾಹುಲ್ ಹಿಂದೂ ವಿರೋಧಿ ಅಲ್ಲ – ಪ್ರಿಯಾಂಕ ಗಾಂಧಿ
Copy and paste this URL into your WordPress site to embed
Copy and paste this code into your site to embed