ನನ್ನ ಗಂಡ ಹಾಗಾಗ ಕನಸಲ್ಲಿ ಬರ್ತಿದ್ದ ಅದಕ್ಕೆ ಮಗು ಹುಟ್ಟಿದೆ: ಸತ್ತ ಗಂಡನ ಬಗ್ಗೆ ಮಹಿಳೆ ಹೇಳಿಕೆ!

ಇಲ್ಲೊಬ್ಬ ಮಹಿಳೆ 11 ವರ್ಷಗಳ ಹಿಂದೆ ಸತ್ತ ಪತಿ ಕನಸಿನಲ್ಲಿ ಬಂದು ತನ್ನ ಜೊತೆ ಸಂಸಾರ ಮಾಡಿ ತನ್ನನ್ನು ಗರ್ಭಿಣಿ ಮಾಡಿ ಮಗುವನ್ನು ನೀಡಿದ್ದಾನೆ ಎಂದು ಹೇಳುತ್ತಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಗತಿ ಹೊಂದುತ್ತಿರುವ ಇಂದಿನ ವಿಜ್ಞಾನಯುಗಕ್ಕೆ ಈ ಘಟನೆ ಒಂದು ಸವಾಲು ಹಾಕಿದಂತಾಗಿದೆ. ಈ ವಿಡಿಯೊವನ್ನು ನೋಡುತ್ತಿರುವವರು ಒಮ್ಮೆ ತಲೆ ಹಿಡಿದುಕೊಂಡು ಯೋಚಿಸುವುದಂತೂ ಖಂಡಿತ. ಯಾಕೆಂದರೆ ಇದು ಮಾನವ ಜೀವನದಲ್ಲಿ ಅಸಾಧ್ಯವಾದುದ್ದಾಗಿದೆ. ವಿನೇಶ್ ಫೋಗಟ್ ಅನರ್ಹ: … Continue reading ನನ್ನ ಗಂಡ ಹಾಗಾಗ ಕನಸಲ್ಲಿ ಬರ್ತಿದ್ದ ಅದಕ್ಕೆ ಮಗು ಹುಟ್ಟಿದೆ: ಸತ್ತ ಗಂಡನ ಬಗ್ಗೆ ಮಹಿಳೆ ಹೇಳಿಕೆ!