Geeta Shivraj Kumar: ಬಿಜೆಪಿಗೆ ನನ್ನ ಸ್ಪರ್ಧೆ ಭಯ ಹುಟ್ಟಿಸಿದೆ – ಗೀತಾ ಶಿವರಾಜ್ ಕುಮಾರ್!
ಶಿವಮೊಗ್ಗ:- ಬಿಜೆಪಿಗೆ ನನ್ನ ಸ್ಪರ್ಧೆ ಭಯ ಹುಟ್ಟಿಸಿದೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಳೆದ ಬಾರಿಯ ಚುನಾವಣೆಗೂ ಈಗಿನ ಚುನಾವಣೆಗೂ ಬಹಳ ವ್ಯತ್ಯಾಸ ಕಾಣುತ್ತಿದೆ. ಚುನಾವಣಾ ಪ್ರಚಾರದ ವೇಳೆ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕಳೆದ ಬಾರಿ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿದ್ದೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳು ನನಗೆ ಬಹಳ ಸಹಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಬೃಹತ್ ರೋಡ್ ಶೋ: ಮಂಗಳೂರು ಜನತೆಗೆ … Continue reading Geeta Shivraj Kumar: ಬಿಜೆಪಿಗೆ ನನ್ನ ಸ್ಪರ್ಧೆ ಭಯ ಹುಟ್ಟಿಸಿದೆ – ಗೀತಾ ಶಿವರಾಜ್ ಕುಮಾರ್!
Copy and paste this URL into your WordPress site to embed
Copy and paste this code into your site to embed