ನನ್ನ ಸಹೋದರ ಜಗನ್‌ ಮೋಹನ್ ರೆಡ್ಡಿ ಆಸ್ತಿಯಲ್ಲಿ ನನ್ನ ಪಾಲು ಕೊಟ್ಟಿಲ್ಲ – ಶರ್ಮಿಳಾ!

ಅಮರಾವತಿ:- ನನ್ನ ಸಹೋದರ ಜಗನ್‌ ಮೋಹನ್ ರೆಡ್ಡಿ ಆಸ್ತಿಯಲ್ಲಿ ನನ್ನ ಪಾಲು ಕೊಟ್ಟಿಲ್ಲ ಎಂದು ಶರ್ಮಿಳಾ ಆರೋಪಿಸಿದ್ದಾರೆ. 21 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್: ಭಾವಿ ಗಂಡನ ಎದುರೇ ಕೃತ್ಯ! ಆಂಧ್ರಪ್ರದೇಶದ ಮಾಜಿ ಸಿಎಂ ಹಾಗೂ ನನ್ನ ಸಹೋದರ ಜಗನ್‌ ಮೋಹನ್ ರೆಡ್ಡಿ ಕುಟುಂಬದ ಆಸ್ತಿಯಲ್ಲಿ ನನ್ನ ಪಾಲನ್ನು ನನಗೆ ನೀಡಿಲ್ಲ ಎಂದಿದ್ದಾರೆ. ಜಗನ್‌ ಆಸ್ತಿಗಳ ಏಕೈಕ ಉತ್ತರಾಧಿಕಾರಿಯಲ್ಲ. ಕುಟುಂಬದ ಯಾವುದೇ ಆಸ್ತಿಯು ನ್ಯಾಯಸಮ್ಮತವಾಗಿ ತನಗೆ ಸೇರಿಲ್ಲ. ತಮ್ಮ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಅವರ … Continue reading ನನ್ನ ಸಹೋದರ ಜಗನ್‌ ಮೋಹನ್ ರೆಡ್ಡಿ ಆಸ್ತಿಯಲ್ಲಿ ನನ್ನ ಪಾಲು ಕೊಟ್ಟಿಲ್ಲ – ಶರ್ಮಿಳಾ!