ಬಳ್ಳಾರಿಯಲ್ಲಿ ಸುಸೂತ್ರವಾಗಿ ನಡೆದ ಮಸ್ಟರಿಂಗ್ ಕಾರ್ಯ..!

ಬಳ್ಳಾರಿ:- ನಾಳೆ ಎರಡನೇ ಹಂತದ ಮತದಾನ‌ ಹಿನ್ನೆಲೆ ಬಳ್ಳಾರಿ ಜಿಲ್ಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದೆ. 2 ನೇ ಹಂತದ ಲೋಕಸಭಾ ಚುನಾವಣೆ: ಬಾಗಲಕೋಟೆಯಲ್ಲಿ ಸಕಲ ಸಿದ್ಧತೆ..! ಚುನಾವಣಾ ಸಿಬ್ಬಂದಿಗೆ ಮತ ಪೆಟ್ಟಿಗೆ ಹಂಚಿಕೆ ಮಾಡಲಾಗಿದ್ದು, ಇಂದು ಮುಂಜಾನೆಯಿಂದಲೇ ಆಯಾ ಮತಗಟ್ಟೆಗಳಿಗೆ ಕಳಿಸುವ ಪ್ರಕ್ರಿಯೆ ಜರುಗಿದೆ. ಬಳ್ಳಾರಿ ಜಿಲ್ಲೆಯ ಐದು ಕಡೆ ಮಸ್ಟರಿಂಗ್ ಕೆಲಸ ನಡೆದಿದ್ದು, ಬಳ್ಳಾರಿಯ ಸೇಂಟ್ ಜಾನ್ಸ್ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕಂಪ್ಲಿಯ ಸೇಂಟ್ ಫಿಲೋಮಿನಾ ಪಬ್ಲಿಕ್ ಸ್ಕೂಲ್, ಕೊಪ್ಪಳ ಕ್ಷೇತ್ರದ ವ್ಯಾಪ್ತಿಯ … Continue reading ಬಳ್ಳಾರಿಯಲ್ಲಿ ಸುಸೂತ್ರವಾಗಿ ನಡೆದ ಮಸ್ಟರಿಂಗ್ ಕಾರ್ಯ..!