KKR ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯ: ಭಾನುವಾರ ಹಸಿರು ಜೆರ್ಸಿ ತೊಟ್ಟು ಆರ್​ಸಿಬಿ ಕಣಕ್ಕೆ!

IPL ಸೀಸನ್ 17 ರಲ್ಲಿ ನಿರೀಕ್ಷೆಯಂತೆ ಆಡದೆ ಅಭಿಮಾನಿಗಳಿಗೆ ಬೇಸರ ಮೂಡಿಸಿರುವ ಬೆಂಗಳೂರು ತಂಡ 2 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಮಧುಮೇಹಿಗಳು ರಾತ್ರಿ ಹೀಗೆ ಮಾಡಿದ್ರೆ ಬೆಳಗಾಗುವಷ್ಟರಲ್ಲಿ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್! ಈ ನಡುವೆ ಆರ್‌ಸಿಬಿ ತಂಡ ಮಹತ್ವದ ಘೋಷಣೆ ಮಾಡಿದ್ದು, ಮುಂದಿನ ಪಂದ್ಯದಲ್ಲಿ ಹೊಸ ಶೈಲಿಯಲ್ಲಿ ಕಾಣಿಸಿಕೊಳ್ಳಲಿದೆ. ಅಂದರೆ ಪ್ರತಿ ಬಾರಿಯಂತೆ ಈ ಬಾರಿಯೂ ಆರ್​ಸಿಬಿ ಒಂದು ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್​ಸಿಬಿ … Continue reading KKR ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯ: ಭಾನುವಾರ ಹಸಿರು ಜೆರ್ಸಿ ತೊಟ್ಟು ಆರ್​ಸಿಬಿ ಕಣಕ್ಕೆ!