ಮೆಟ್ರೋ ಪ್ರಯಾಣಿಕರೇ ನಿಮಗೆ “ಸೋಮವಾರ” ಸಿಹಿ ಸುದ್ದಿ: ಏನಿದು Monday ಗುಡ್ ನ್ಯೂಸ್?

ಬೆಂಗಳೂರು:- ಮೆಟ್ರೋ ನಗರ ಬೆಂಗಳೂರಿನಲ್ಲಿ ಟ್ರಾಫಿಕ್‌ಮುಕ್ತವಾಗಿ ಸಂಚಾರ ಮಾಡುವ ಏಕೈಕ ಸಾರಿಗೆ ವ್ಯವಸ್ಥೆ ನಮ್ಮ ಮೆಟ್ರೋ. ಇದು ಬೆಂಗಳೂರಿನ ಕ್ಷಿತಿಜದ ಸೌಂದರ್ಯಕ್ಕೆ ಪೂರಕವಾಗಿರುವುದು ಮಾತ್ರವಲ್ಲದೆ, ಸುಖಕರ ಪ್ರಯಾಣಕ್ಕೆ ಸಹ ಪೂರಕವಾದದ್ದಾಗಿದೆ. ಫೇಸ್ಬುಕ್ LOVE: ಹಿಂದೂ ಯುವಕನನ್ನು ಮದುವೆಯಾಗಿ ಠಾಣೆಗೆ ಬಂದ ಮುಸ್ಲಿಂ ಯುವತಿ! ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಗುಡ್ ನ್ಯೂಸ್ ನೀಡಿದೆ. ಸೋಮವಾರ ಅಂದ್ರೆ ಜನವರಿ 13ರಿಂದ ಮೆಟ್ರೋ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ವಾರಾಂತ್ಯದಲ್ಲಿ ರಜೆಗಾಗಿ ಊರಿಗೆ ಹೋಗುವ ಬೆಂಗಳೂರು ಮಂದಿ, ಸೋಮವಾರ … Continue reading ಮೆಟ್ರೋ ಪ್ರಯಾಣಿಕರೇ ನಿಮಗೆ “ಸೋಮವಾರ” ಸಿಹಿ ಸುದ್ದಿ: ಏನಿದು Monday ಗುಡ್ ನ್ಯೂಸ್?