ಬೇಸಿಗೆಯಲ್ಲಿ ಎಳನೀರು ಕುಡಿಯಲೇಬೇಕಂತೆ! – ವೈದ್ಯರು ಕೊಟ್ಟ ಸಲಹೆ ಇದು!
ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಆರೋಗ್ಯಕರ ಎನ್ನುವ ಎಳನೀರನ್ನು ಕುಡಿಯುವುದರಿಂದ ದೇಹದಿಂದ ಬೆವರಿನ ರೂಪದಲ್ಲಿ ನಷ್ಟವಾದ ಪೌಷ್ಟಿಕಾಂಶಗಳು ನಮಗೆ ಮರಳಿ ಸಿಗುತ್ತವೆ. ಜೊತೆಗೆ ದೇಹಕ್ಕೆ ನೀರಿನ ಅಂಶ ಸಿಗುವುದರೊಂದಿಗೆ ದೇಹ ತಂಪಾಗುತ್ತದೆ. ಬೇಸಿಗೆಯಲ್ಲಿ ಎಳನೀರು ಕುಡಿಯಲೇಬೇಕು ಎಂದು ಡಾಕ್ಟರ್ ಯಾಕೆ ಹೇಳುತ್ತಾರೆ ನೋಡೋಣ ಬನ್ನಿ. Geeta Shivraj Kumar: ಬಿಜೆಪಿಗೆ ನನ್ನ ಸ್ಪರ್ಧೆ ಭಯ ಹುಟ್ಟಿಸಿದೆ – ಗೀತಾ ಶಿವರಾಜ್ ಕುಮಾರ್! ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಗುರಿ ಹೊಂದಿರುವವರಿಗೆ ಎಳನೀರು ಸಹಾಯ ಮಾಡುತ್ತದೆ. ಏಕೆಂದರೆ ಎಳನೀರಿನಲ್ಲಿ … Continue reading ಬೇಸಿಗೆಯಲ್ಲಿ ಎಳನೀರು ಕುಡಿಯಲೇಬೇಕಂತೆ! – ವೈದ್ಯರು ಕೊಟ್ಟ ಸಲಹೆ ಇದು!
Copy and paste this URL into your WordPress site to embed
Copy and paste this code into your site to embed