ಮಹಿಳಾ ನಾಗಸಾಧುಗಳಾಗಲು ಈ ಕೆಲಸ ಮಾಡಲೇಬೇಕಂತೆ! ಯಪ್ಪಾ ಕಷ್ಟ ಗುರು!
ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳವು ಧಾರ್ಮಿಕ ನಂಬಿಕೆಯ ಅದ್ಭುತ ಸಂಗಮವಾಗಿದೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ 40 ಕೋಟಿ ಜನರು ಭಾಗಿಯಾಗಲಿದ್ದಾರೆ. ಮಕರ ಸಂಕ್ರಮಣದ ದಿನವಾದ ಇಂದು ಐದು ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನದಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಮೊದಲ ಆದ್ಯತೆ ನಾಗಾಸಾಧುಗಳಿಗೆ. ಏಕೆಂದರೆ ಕುಂಭಮೇಳದ ಹೈಲೇಟೇ ನಾಗಾಸಾಧುಗಳು. ಈ ಸಂತರಲ್ಲಿ ಮಹಿಳಾ ನಾಗಾ ಸಾಧುಗಳಿಗೆ ವಿಶೇಷ ಸ್ಥಾನವಿದೆ. ಮಹಿಳಾ ನಾಗಾ ಸಾಧುಗಳ ಜೀವನವು ಅನೇಕ ತೊಂದರೆಗಳು ಮತ್ತು ಸಂಪ್ರದಾಯಗಳಿಂದ ತುಂಬಿದೆ. ಒಬ್ಬ ಮಹಿಳಾ ನಾಗಾ ಸಾಧುವಿನ ಜೀವನವು ಮನೆ … Continue reading ಮಹಿಳಾ ನಾಗಸಾಧುಗಳಾಗಲು ಈ ಕೆಲಸ ಮಾಡಲೇಬೇಕಂತೆ! ಯಪ್ಪಾ ಕಷ್ಟ ಗುರು!
Copy and paste this URL into your WordPress site to embed
Copy and paste this code into your site to embed