ಸಂಬಂಧವೇ ಇಲ್ಲದ ಜಮೀನಿಗಾಗಿ ಕೊಲೆ ; ಅಪಘಾತವೆಂದು ಬಿಂಬಿಸಿದ್ದವರು ಕೊನೆಗೂ ಸಿಕ್ಕಿಬಿದ್ದರು..?

ಬೆಳವಾಗಿ : ಸಂಬಂಧವೇ ಇಲ್ಲದ ಜಮೀನಿಗಾಗಿ ಸುಪಾರಿ ನೀಡಿ, ಹತ್ಯೆ ಮಾಡಿಸಿ ಅಪಘಾತ ಅಂತಾ ಬಿಂಬಿಸಿದವರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಣ್ಣರಾಮಪ್ಪ ಅತ್ತಾರ (65) ಕೊಲೆಯಾಗಿದ್ದ ವ್ಯಕ್ತಿ. ಕಳೆದ ಫೆ.25ರಂದು ಕಟಕೋಳ ಹತ್ತಿರ  ಸಣ್ಣರಾಮಪ್ಪ ಬೈಕ್‌ನಲ್ಲಿ ಬರೋವಾಗ ಓಮಿನಿ ವಾಹನ ಗುದ್ದಿ ಸಾವನ್ನಪ್ಪಿದ್ದರು. ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಅಪಘಾತವಾಗಿದ್ದ ಸ್ಥಿತಿ ಕಂಡು ಅನುಮಾನ ಮೂಡಿತ್ತು.ಇದರಿಂದಾಗಿ ಪೊಲೀಸರು ತನಿಖೆ ನಡೆಸಿದಾಗ ಅಪಘಾತ … Continue reading ಸಂಬಂಧವೇ ಇಲ್ಲದ ಜಮೀನಿಗಾಗಿ ಕೊಲೆ ; ಅಪಘಾತವೆಂದು ಬಿಂಬಿಸಿದ್ದವರು ಕೊನೆಗೂ ಸಿಕ್ಕಿಬಿದ್ದರು..?