ಪಿಜಿಯಲ್ಲಿ ಮರ್ಡರ್: ಬೆಂಗಳೂರಿನಲ್ಲಿ ಖಾಕಿ ಅಲರ್ಟ್, ಪಿಜಿಗಳಿಗೆ ಪ್ರತ್ಯೇಕ ಗೈಡ್ ಲೈನ್ಸ್ ಜಾರಿ!

ಬೆಂಗಳೂರು:- ಕೋರಮಂಗಲ ಪಿಜಿಯಲ್ಲಿ ಮರ್ಡರ್ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಗರದ ಪಿಜಿಗಳ ಡೇಟಾ ಕಲೆಕ್ಟ್ ಮಾಡಲು ಪೊಲೀಸ್ ಕಮಿಷನರ್ ಸೂಚನೆ ಕೊಟ್ಟಿದ್ದಾರೆ. DKS Meets PM Modi: ಮೋದಿ ಭೇಟಿ ಮಾಡಿದ ಡಿ.ಕೆ ಶಿವಕುಮಾರ್‌: ಪ್ರಧಾನಿ ಮುಂದೆ DCM ಇಟ್ಟ ಬೇಡಿಕೆ ಏನು ಗೊತ್ತಾ..? ಕಮಿಷನರ್ ದಯಾನಂದ್ ಅವರಿಂದ ಎಲ್ಲಾ ಠಾಣಾ ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಿದ್ದು, ಪ್ರತಿಯೊಂದ ಪಿಜಿ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಕೋರಮಂಗಲ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ಪ್ರಕರಣ ನಂತ್ರ … Continue reading ಪಿಜಿಯಲ್ಲಿ ಮರ್ಡರ್: ಬೆಂಗಳೂರಿನಲ್ಲಿ ಖಾಕಿ ಅಲರ್ಟ್, ಪಿಜಿಗಳಿಗೆ ಪ್ರತ್ಯೇಕ ಗೈಡ್ ಲೈನ್ಸ್ ಜಾರಿ!