ಕೊಲೆ ಕೇಸ್: ಆರೋಪಿಗಳ ಬೆರಳಚ್ಚು ವರದಿಯಲ್ಲಿ ದರ್ಶನ್ ಫಿಂಗರ್ ಪ್ರಿಂಟ್​ ಮ್ಯಾಚ್!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿಂಗರ್ ಪ್ರಿಂಟ್​ ಮ್ಯಾಚ್​ ಆಗಿರುವ ಆರೋಪಿಗಳ ಪಟ್ಟಿಯಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಫಿಂಗರ್ ಪ್ರಿಂಟ್​ಗಳು ಸಹ ಇವೆ. ಕೊಲೆ ನಡೆದ ಸ್ಥಳದಲ್ಲಿ ಸಂಗ್ರಹಿಸಲಾಗಿದ್ದ ಬೆರಳಚ್ಚು ಮಾದರಿಗಳಿಗೆ ಇವರ ಫಿಂಗರ್ ಪ್ರಿಂಟ್​ಗಳು ಮ್ಯಾಚ್ ಆಗಿವೆ. Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಆರ್ಭಟ..! ಹಲ್ಲೆ ಮಾಡಿದ ಜಾಗಗಳು, ಕೊಲೆ ನಡೆದ ಸ್ಥಳ, ಶವ ಸಾಗಿಸಿದ್ದ ವಾಹನ, ಶವ ಬಿಸಾಡಿದ್ದ ಜಾಗ, ಶವ ಸಾಗಾಟ ಮಾಡಿದ ವಾಹನ, … Continue reading ಕೊಲೆ ಕೇಸ್: ಆರೋಪಿಗಳ ಬೆರಳಚ್ಚು ವರದಿಯಲ್ಲಿ ದರ್ಶನ್ ಫಿಂಗರ್ ಪ್ರಿಂಟ್​ ಮ್ಯಾಚ್!