IPL 2024: ನಾಳೆ ಮುಂಬೈ- ಆರ್​ಸಿಬಿ ಫೈಟ್; ಗೆಲ್ಲಲೇ ಬೇಕಾದ ಒತ್ತಡದಲ್ಲಿ ಉಭಯ ತಂಡಗಳು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಳೆ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಮುಂಬೈ 4 ಪಂದ್ಯಗಳಲ್ಲಿ 1 ರಲ್ಲಿ ಗೆದ್ದಿದ್ದರೆ, ಬೆಂಗಳೂರು ಐದರಲ್ಲಿ 1 ಬಾರಿ ಗೆಲುವಿನ ರುಚಿ ಕಂಡಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸಲಿವೆ. ಫ್ಯೂಚರ್ ವೈಫ್‌ ಫೋಟೊ ಹಾಕಿ ರೂಪಸಿ ಎಂದವನ ಮೇಲೆ ದೂರು! ಗುರುವಾರ, ಏಪ್ರಿಲ್ 11 ರಂದು ಮುಂಬೈ vs ಬೆಂಗಳೂರು ಪಂದ್ಯ ನಡೆಯಲಿದೆ. ಮುಂಬೈ ಇಂಡಿಯನ್ಸ್ vs ಆರ್​ಸಿವಿ ನಡುವಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ … Continue reading IPL 2024: ನಾಳೆ ಮುಂಬೈ- ಆರ್​ಸಿಬಿ ಫೈಟ್; ಗೆಲ್ಲಲೇ ಬೇಕಾದ ಒತ್ತಡದಲ್ಲಿ ಉಭಯ ತಂಡಗಳು!