Bengaluru Crime: ಉದ್ಯೋಗದ ಹೆಸರಲ್ಲಿ ಬಹುಕೋಟಿ ವಂಚನೆ: 10 ಮಂದಿ ಆರೋಪಿಗಳು ಅರೆಸ್ಟ್! 122 ಪ್ರಕರಣ ಪತ್ತೆ..!

ಬೆಂಗಳೂರು: ಚೀನಾ ಮೂಲದ ವ್ಯಕ್ತಿಗಳ ಅಣತಿಯಂತೆ ಆನ್‌ಲೈನ್ ಜಾಬ್ ಟಾಸ್ಕ್, ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ವಂಚಿಸುತ್ತಿದ್ದ 10 ಜನ ಆರೋಪಿಗಳನ್ನ ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಯಾಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಹೀನ್, ಮೊಹಮ್ಮದ್ ಮುಜಾಮಿಲ್, ತೇಜಸ್, ಚೇತನ್, ವಾಸೀಂ, ಸೈಯದ್ ಝೈದ್, ಸಾಹಿ ಅಬ್ದುಲ್ ಅನನ್ ಹಾಗೂ ಓಂಪ್ರಕಾಶ್ ಬಂಧಿತರು. ಆರೋಪಿಗಳ ವಿರುದ್ಧ ವಿವಿಧ ರಾಜ್ಯಗಳಲ್ಲಿ ವಂಚಿಸಿದ್ದ ಆರೋಪದಡಿ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ … Continue reading Bengaluru Crime: ಉದ್ಯೋಗದ ಹೆಸರಲ್ಲಿ ಬಹುಕೋಟಿ ವಂಚನೆ: 10 ಮಂದಿ ಆರೋಪಿಗಳು ಅರೆಸ್ಟ್! 122 ಪ್ರಕರಣ ಪತ್ತೆ..!