ಮುಡಾ ಹಗರಣ: ಹೈಕೋರ್ಟ್ ತೀರ್ಪು ಸಂತಸ ತಂದಿದೆ- ಸಚಿವ ಎಂ ಸಿ ಸುಧಾಕರ್!
ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ಕೊಟ್ಟಿರುವ ತೀರ್ಪು ಸಂತಸ ತಂದಿದೆ ಎಂದು ಸಚಿವ ಎಂ ಸಿ ಸುಧಾಕರ್ ಹೇಳಿದ್ದಾರೆ. ಕೊತ್ತಂಬರಿ ಸೊಪ್ಪು ಫ್ರಿಡ್ಜ್ ನಲ್ಲಿಟ್ಟರೂ ಬೇಗ ಕೆಟ್ಟು ಹೋಗತ್ತಾ? ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ! ಈ ಸಂಬಂಧ ಮಾತನಾಡಿದ ಅವರು, ನಾವು ಪ್ರಾರಂಭದಲ್ಲಿ ಸಿಬಿಐ ತನಿಖೆಗೆ ಹೇಳಿಕೆ ನೀಡಿದ್ದೆ. ಲೋಕಾಯುಕ್ತ ತನಿಖೆಗೆ ಕೊಟ್ಟ ಮೇಲೆ ಅದು ತನಿಖೆ ಮಾಡುವಾಗ ಮತ್ತೊಂದು ತನಿಖೆಯ ಅವಶ್ಯಕತೆ ಎನಿದೆ ಎಂದಿದ್ದೆ. ಇದು ಕೇವಲ ರಾಜಕೀಯ ದುರುದ್ದೇಶದಿಂದ ಸರ್ಕಾರಕ್ಕೆ … Continue reading ಮುಡಾ ಹಗರಣ: ಹೈಕೋರ್ಟ್ ತೀರ್ಪು ಸಂತಸ ತಂದಿದೆ- ಸಚಿವ ಎಂ ಸಿ ಸುಧಾಕರ್!
Copy and paste this URL into your WordPress site to embed
Copy and paste this code into your site to embed