ಮುಡಾ ಹಗರಣ: 300 ಕೋಟಿ ಸ್ಥಿರಾಸ್ತಿ ಸೀಜ್ – ವಿರೋಧ ಪಕ್ಷಗಳು ಹಾಗು ಅಧಿಕಾರಿಗಳಿಗೂ ನಡುಕ.!
ಬೆಂಗಳೂರು: ಮುಡಾ ಕೇಸ್ ನಲ್ಲಿ ಇ ಡಿ ಹಂಚಿಕೊಂಡಿರುವ ಮಾಹಿತಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.. ಮುಡಾ ಹಗರಣದಲ್ಲಿ ಸಿ ಎಂ ಸಿದ್ದರಾಮಯ್ಯನೂ ಭಾಗಿಯಾರಿರೋ ಬಗ್ಗೆ ಉಲ್ಲೇಖ ಮಾಡಿರುವ ಇ ಡಿ ಇಡೀ ಮುಡಾ ಸೈಟು ಹಂಚಿಕೆಯಲ್ಲಿ 300 ಕೋಟಿ ಅವ್ಯವಹಾರದ ಬಗ್ಗೆ ಹೇಳಿದೆ. ಈಗ ಮುಡಾ ಪ್ರಕರಣ ಸಿ ಎಂ ಸಿದ್ದರಾಮಯ್ಯ & ಫ್ಯಾಮಿಲಿಗೆ ಮಾತ್ರ ವಲ್ಲದೆ ವಿರೋಧ ಪಕ್ಷದವರಿಗೆ ಹಾಗು ಈ ಹಿಂದಿನ ಅಧಿಕಾರಿಗಳಿಗೂ ನಡುಕ ಶುರುವಾಗಿದೆ. ಇ ಡಿ ಪ್ರಕಟನೆ ಕಂಪ್ಲೀಟ್ ರಿಪೋರ್ಟ್ … Continue reading ಮುಡಾ ಹಗರಣ: 300 ಕೋಟಿ ಸ್ಥಿರಾಸ್ತಿ ಸೀಜ್ – ವಿರೋಧ ಪಕ್ಷಗಳು ಹಾಗು ಅಧಿಕಾರಿಗಳಿಗೂ ನಡುಕ.!
Copy and paste this URL into your WordPress site to embed
Copy and paste this code into your site to embed