Facebook Twitter Instagram YouTube
    ಕನ್ನಡ     English     తెలుగు
    Friday, July 1
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಕ್ರೀಡೆ»ಕೊಡವ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್ಯದ ಅಥ್ಲೀಟ್ ಎಂ ಆರ್ ಪೂವಮ್ಮ

    ಕೊಡವ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್ಯದ ಅಥ್ಲೀಟ್ ಎಂ ಆರ್ ಪೂವಮ್ಮ

    ain userBy ain user
    Share
    Facebook Twitter LinkedIn Pinterest Email

    ಮಂಗಳೂರು: ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಹಾಗೂ ಕರ್ನಾಟಕದ ಅಥ್ಲೀಟ್ ಮಚ್ಚೆಟ್ಟಿರ ರಾಜು ಪೂವಮ್ಮ ಕೇರಳದ ಅಥ್ಲೀಟ್ ಜಿತಿನ್ ಪೌಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮಂಗಳೂರು ಹೊರವಲಯದ ಅಡ್ಯಾರ್ ಗಾರ್ಡನ್‍ನ ವಿ.ಕೆ.ಶೆಟ್ಟಿ ಅಡಿಟೋರಿಯಂನಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿತು. ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ. ತಮ್ಮಯ್ಯ (ರಾಜು), ತಾಯಿ ಜಾನಕಿ (ಜಾಜಿ), ಜಿತಿನ್ ಪೌಲ್ ಅವರ ತಾಯಿ ಜಾನ್ಸಿ ಸೇರಿದಂತೆ ಕುಟುಂಬದವರು, ಬಂಧುಮಿತ್ರರು ಸ್ನೇಹಿತರು ಈ ವೇಳೆ ಉಪಸ್ಥಿತರಿದ್ದರು.

    ಜನವರಿ 1 ರಂದು ಕೇರಳದ ತ್ರಿಶ್ಶೂರ್‌ನಲ್ಲಿ ಮತ್ತೊಂದು ಕಾರ್ಯಕ್ರಮ ಜರುಗಲಿದೆ. ಇದೀಗ ಪೂವಮ್ಮ ಮತ್ತು ಜಿತಿನ್ ಕ್ರೀಡಾ ದಂಪತಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಕೊಡಗು ಮೂಲಕ 31 ವರ್ಷದ ಪೂವಮ್ಮ 2014ರ ಇಂಚೋನ್ ಏಷ್ಯಾಡ್‍ನಲ್ಲಿ 1 ಚಿನ್ನ, 1 ಕಂಚು ಮತ್ತು 2018ರ ಜಕಾರ್ತ್ ಏಷ್ಯಾಡ್‍ನಲ್ಲಿ 2 ಚಿನ್ನ ಜಯಿಸಿದ್ದರು.

    Demo

    ಪೂವಮ್ಮ ಒಲಿಂಪಿಕ್ಸ್‌ನಲ್ಲಿ 2 ಬಾರಿ ಮತ್ತು ಅಂತರಾಷ್ಟ್ರೀಯ ಅಥ್ಲೀಟ್ ಕೂಟದಲ್ಲಿ 4 ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಜಿತಿನ್ ಪೌಲ್ 400 ಮೀಟರ್ ಅಡೆತಡೆ ಓಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದು, ಏಷ್ಯನ್ ಗೇಮ್ಸ್ ಮತ್ತು ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

    Related

    Share. Facebook Twitter LinkedIn Email WhatsApp

    Related Posts

    ಸ್ನೇಹಿತನನ್ನೇ ಕೊಲೆ ಮಾಡಿದ್ರಾ ಬೀರೇಂದ್ರ ಲಕ್ರಾ..? ಸ್ಟಾರ್ ಹಾಕಿ ಆಟಗಾರನ ಮೇಲೆ ಗಂಭೀರ ಆರೋಪ..!

    ಐಸಿಸಿ ನೂತನ ಟಿ20 ರ್ಯಾಂಕಿಂಗ್ ಪ್ರಕಟ: ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದ ಬಾಬರ್ ಅಜಂ

    ಒಲಂಪಿಕ್ ಹಾಕಿ ಆಟಗಾರ, ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ವರೀಂದರ್ ಸಿಂಗ್ ನಿಧನ

    ನನ್ನ ಕ್ರಿಕೆಟ್ ವೃತ್ತಿಬದುಕು ಹಾಳಾಗಲು ವಕಾರ್ ಯೂನಿಸ್ ಅವರೇ ಕಾರಣ: ಅಹಮದ್ ಶೆಹಜಾದ್

    ಚೊಚ್ಚಲ ಬಾರಿ ರಣಜಿ ಟ್ರೋಫಿಗೆ ಮುತ್ತಿಟ್ಟ ಮಧ್ಯಪ್ರದೇಶ

    ದೇಹದ ಸದೃಢತೆ, ಮಾನವೀಯ ಮೌಲ್ಯ ಅಳವಡಿಕೆಗೆ ನಟ ಪುನೀತ್ ರಾಜ್‌ಕುಮಾರ್ ಪ್ರೇರಣೆ: ಮಾಜಿ ಸಚಿವ ಸುರೇಶ್ ಕುಮಾರ್

    ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್

    ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಬೇಸರ ಹೊರ ಹಾಕಿದ ಪಾಕ್ ಕ್ರಿಕೆಟಿಗ ಅಹ್ಮದ್ ಶೆಹ್‌ಝಾದ್

    ಹಾರ್ದಿಕ್ ಪಾಂಡ್ಯ ಇರುವಾಗ ಈ ಆಟಗಾರ ಕಂಬ್ಯಾಕ್ ಮಾಡುವುದು ಕಷ್ಟವಂತೆ

    ಮಂಕಡ್ ರನೌಟ್ ಮಾಡಿದ್ದಕ್ಕೆ ಮಧ್ಯದ ಬೆರಳು ತೋರಿಸಿದ ಜಗದೀಶನ್..! ವಿಡಿಯೋ ವೈರಲ್

    42ನೇ ರಣಜಿ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದ್ದ ಬಲಿಷ್ಠ ಮುಂಬೈ ತಂಡಕ್ಕೆ ಶಾಕ್..!

    100 ಮೀಟರ್ ಓಟದಲ್ಲಿ ದಾಖಲೆ ಬರೆದ 105ರ ಅಜ್ಜಿ

    ಶಮಿ ಬೌಲಿಂಗ್ ಗೆ ಪೂಜಾರ ಔಟ್: ತಬ್ಬಿ ಸಂಭ್ರಮಿಸಿದ ಟೀಂ ಇಂಡಿಯಾ ಬೌಲರ್

    35ನೇ ವಸಂತಕ್ಕೆ ಕಾಲಿಟ್ಟ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ

    ಅಂದು ಖ್ಯಾತ ಅಂಪೈರ್ ಆಗಿದ್ದ ಅಸಾದ್ ರೌಫ್ ಇಂದು ಪಾಕ್ ನಲ್ಲಿ ಸೆಕೆಂಡ್ ಹ್ಯಾಂಡ್ ಬಟ್ಟೆ ವ್ಯಾಪಾರಿ

    ಭಾರತ – ಇಂಗ್ಲೆಂಡ್ ನಡುವಿನ ಮಹತ್ವದ ಸರಣಿ: ಇಂದಿನಿಂದ ಅಭ್ಯಾಸ ಪಂದ್ಯ ಆರಂಭ

    ಮಿಥಾಲಿ ರಾಜ್ ಜೀವನ ಚರಿತ್ರೆ ‘ಶಭಾಶ್ ಮಿಥು’ ಟ್ರೈಲರ್ ಬಿಡುಗಡೆ ಮಾಡಿದ ಸೌರವ್ ಗಂಗೂಲಿ

    ಪತ್ನಿಯೊಂದಿಗೆ ಮಾಲ್ಡೀವ್ಸ್ ಗೆ ತೆರಳಿದ್ದ ವಿರಾಟ್ ಕೊಹ್ಲಿಗೆ ಕೋವಿಡ್ ಪಾಸಿಟಿವ್

    ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಪಾಕ್ ಆಟಗಾರ

    ಯೂನಿವರ್ಸ್ ಬಾಸ್ ಭೇಟಿ ಮಾಡಿದ ವಿಜಯ್ ಮಲ್ಯ: ಫೋಟೋ ವೈರಲ್

    ವಿಶ್ವ ಕ್ರಿಕೆಟ್ ಮೇಲೆ ಭಾರತ ಪ್ರಾಬಲ್ಯ ಹೊಂದಿದೆ: ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ

    Yuvraj Singh…ತಮ್ಮ ಮಗನ ಹೆಸರನ್ನೂ ರೀವಿಲ್ ಮಾಡಿದ ಯುವರಾಜ್ ಸಿಂಗ್..!

    R.Ashwin..ಇಂಗ್ಲೆಂಡ್ ಗೆ ತೆರಳಲು ಸಜ್ಜಾಗುತ್ತಿದ್ದ ಆರ್ ಅಶ್ವಿನ್ ಗೆ ಕೊರೋನಾ ಪಾಸಿಟಿವ್

    ಕ್ರೀಡಾಪಟುಗಳಿಗೆ ಸಿಹಿಸುದ್ದಿ ನೀಡಿದ ಎಂ ಎಸ್ ಧೋನಿ: 60ಕ್ಕೂ ಅಧಿಕ ಕ್ರಿಕೆಟ್ ಅಕಾಡೆಮಿ ಸ್ಥಾಪನೆ

    ಟೀ ಮತ್ತು ಬನ್ ಮಾರುತ್ತಿದ್ದಾರಾ ಮಾಜಿ ಕ್ರಿಕೆಟಿಗ..!? ಅಯ್ಯೋ ಏನಾಯ್ತು ಅಂತೀರಾ..?

    ಐಸಿಸಿ ಮಾಧ್ಯಮ ಹಕ್ಕು: 8 ವರ್ಷಗಳ 711 ಪಂದ್ಯಕ್ಕೆ ಶೀಘ್ರ ಹರಾಜು

    ಇಂದು ಭಾರತ-ದಕ್ಷಿಣ ಆಫ್ರಿಕಾ ನಿರ್ಣಾಯಕ ಟಿ-20 ಪಂದ್ಯ..! ಸಂಭ್ರಮಕ್ಕೆ ವರುಣ ತಣ್ಣೀರೆರಚುವ ಸಾಧ್ಯತೆ

    IND vs SA T20…2 ವರ್ಷದ ಬಳಿಕ ಸ್ಟೇಡಿಯಂ ಓಪನ್ – ಕ್ರಿಕೆಟ್ ಪ್ರೇಮಿಗಳಲ್ಲಿ ಉತ್ಸಾಹ

    ಕುರ್ಟಾನಾ ಗೇಮ್ಸ್: ಚಿನ್ನ ಮುಡಿಗೇರಿಸಿಕೊಂಡ ನೀರಜ್ ಚೋಪ್ರಾ

    ಮೊದಲ ಬಾರಿಗೆ ಫಿಫಾ ವಿಶ್ವಕಪ್ ನಲ್ಲಿ ಮೂರು ರಾಷ್ಟ್ರಗಳ ಆತಿಥ್ಯ: 32 ರಾಷ್ಟ್ರಗಳು 48 ತಂಡಗಳು ಭಾಗಿ

    ಏಕದಿನ ಕ್ರಿಕೆಟ್ ನಲ್ಲಿ 498ರನ್: ಇಂಗ್ಲೆಂಡ್ ವಿಶ್ವದಾಖಲೆ

    ವೇಟ್‌ಲಿಫ್ಟಿಂಗ್: ಚಿನ್ನದ ಪದಕಕ್ಕೆ ಮುತ್ತಿಟ್ಟ ಮೀರಾಬಾಯಿ ಚಾನು

    ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ H S ಪ್ರಣಯ್‌

    ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ: ತಂಡ ಮುನ್ನಡೆಸಲಿರೋ ಹಾರ್ದಿಕ್ ಪಾಂಡ್ಯ

    Neeraj Chopra…ಮತ್ತೊಂದು ಸಾಧನೆ ಮಾಡಿದ ಚಿನ್ನದ ಹುಡುಗ ನೀರಜ್ ಚೋಪ್ರಾ

    ಮಗಳ ಫೋಟೋ ಬಳಸಿಕೊಂಡಿದ್ದಕ್ಕೆ ಅನುಷ್ಕಾ ಶರ್ಮಾ ಅಸಮಧಾನ: ಈ ವಿಷಯದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದ ನಟಿ

    Rahul Dravid…ಕ್ರಿಕೆಟ್ ದಿಗ್ಗಜನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್ ದ್ರಾವಿಡ್

    ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿಯಾಗಿ ಹೊರ ಹೊಮ್ಮಿದ ಭಾರತ: 48.390 ಕೋಟಿಗೆ  ಮಾಧ್ಯಮ ಹಕ್ಕು ಮಾರಾಟ

    2.27 ಕೋಟಿ ರೂ. ಮರ್ಸಿಡೀಸ್ ಬೆಂಜ್ AMG GT R ಕಾರು ಖರೀದಿಸಿದ ವೆಸ್ಟ್ ಇಂಡೀಸ್ ಆಲ್ರೌಂಡರ್..!

    3ನೇ ಟಿ20: ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ ಭಾರತ

    https://youtu.be/YHx2AdEjHXk
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.