ಇತಿಹಾಸ ಗೊತ್ತಿಲ್ಲದವರು ಸಂಸದ ಮುನಿಸ್ವಾಮಿ -ಕೆ ವೈ ನಂಜೇಗೌಡ ಟಾಂಗ್!
ಕೋಲಾರ:-ರಾಹುಲ್ ಗಾಂಧಿ ಅವರ ಅಜ್ಜ ಅಜ್ಜಿ ಅಮ್ಮ ಯಾರು ಬಂದರೂ ಬಿಜೆಪಿ ಸೋಲಿಸಲು ಆಗೋಲ್ಲ ಎಂಬ ಮುನಿಸ್ವಾಮಿ ಹೇಳಿಕೆಗೆ ಶಾಸಕ ಕೆ ವೈ ನಂಜೇಗೌಡ ಟಕ್ಕರ್ ಕೊಟ್ಟಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ RCB vs SRH ಪಂದ್ಯ ವೀಕ್ಷಣೆ ವ್ಯವಸ್ಥೆ! ಈ ಸಂಬಂಧ ಮಾತನಾಡಿದ ಅವರು, ಸಂಸದ ಮುನಿಸ್ವಾಮಿ ಆಕಸ್ಮಿಕವಾಗಿ ಬಂದವರು. ಗಾಳಿಗೆ ಬಂದಂತಹವರು,ಇತಿಹಾಸ ಗೊತ್ತಿಲ್ಲದವರು. ಸಂಸದರು ಎಂದರೆ ಏನೂಂತ ಗೊತ್ತಿಲ್ಲದವರು ಬಂದಾಗ ಈ ರೀತಿಯ ಭಾಷೆ ಬರುತ್ತದೆ. ಸಂಸದ ಸ್ಥಾನ ನಮ್ಮ ಮಾಲೂರು ಕ್ಷೇತ್ರದಲ್ಲಿತ್ತು,ಒಂದು ಅವಕಾಶ ಸಿಕ್ಕಿತ್ತು. … Continue reading ಇತಿಹಾಸ ಗೊತ್ತಿಲ್ಲದವರು ಸಂಸದ ಮುನಿಸ್ವಾಮಿ -ಕೆ ವೈ ನಂಜೇಗೌಡ ಟಾಂಗ್!
Copy and paste this URL into your WordPress site to embed
Copy and paste this code into your site to embed