ಕೊಪ್ಪಳ: ಟಿಕೆಟ್ ಕೈತಪ್ಪಿದ್ರು ಕ್ಷೇತ್ರದಲ್ಲಿ ಸಂಸದ ಕರಡಿ ಸಂಗಣ್ಣ ಪುಲ್ ಆಕ್ಟಿವ್ ಆಗಿದ್ದಾರೆ. ಸಿಂಧನೂರು ರೈಲ್ವೆ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರೋ ಸಿಂಧನೂರಿನ,
ಯಶವಂತಪುರ – ಕಾರಟಗಿ ಎಕ್ಸ್ಪ್ರೆಸ್ ರೈಲು ಸಿಂಧನೂರು ವರೆಗೆ ವಿಸ್ತರಣೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಗಿದ್ದು, ಕೊಪ್ಪಳ ಬಿಜೆಪಿ ಟಿಕೆಟ್ ನ್ನು ಕರಡಿ ಸಂಗಣ್ಣಗೆ ನೀಡದ ಹೈಕಮಾಂಡ್, ವೈದ್ಯ ಡಾ. ಕೆ ಬಸವರಾಜ್ ಗೆ ಸಿಕ್ಕಿದೆ.