Mouthwash: ನಿತ್ಯ Mouthwash ಬಳಸುವವರು ತಪ್ಪದೇ ಈ ಸುದ್ದಿ ಓದಿ!

ಮೌತ್‌ವಾಶ್ ಬಗ್ಗೆ ನೀವು ಖಂಡಿತವಾಗಿಯೂ ಕೇಳಿರಬಹುದು. ನಮ್ಮ ನಿಮ್ಮಂತೆಯೇ ಸಾಕಷ್ಟು ಮಂದಿ ದಿನನಿತ್ಯ ಮೌತ್‌ವಾಶ್ ಬಳಸುತ್ತಾರೆ. ಮೌತ್ ವಾಶ್ ಒಂದು ಲಿಕ್ವಿಡ್ ಆಗಿದ್ದು ಇದರ ಬಳಕೆಯಿಂದ ಹಲ್ಲು, ಒಸುಡಿನ ಜೊತೆಗೆ ನಿಮ್ಮ ಬಾಯಿ ಶುದ್ಧವಾಗುತ್ತದೆ. ಕೇಂದ್ರ ಬಜೆಟ್;‌ ಎಷ್ಟು ಗಂಟೆಗೆ ಮಂಡನೆ? ಹೇಗಿದೆ ಸಿದ್ಧತೆ? ಇಲ್ಲಿದೆ ಮಾಹಿತಿ! ಹಲವು ರೀತಿಯ ಮೌತ್‌ವಾಷ್‌ಗಳು ಬಳಕೆಯಲ್ಲಿವೆ. ಆಂಟಿಸೆಪ್ಟಿಕ್‌, ಫ್ಲೂರೈಡ್‌ಯುಕ್ತ, ಕಾಸ್ಮೆಟಿಕ್‌, ಚಿಕಿತ್ಸಕ ಮುಂತಾದವುಗಳಲ್ಲಿ ನಿಮ್ಮ ಅಗತ್ಯ ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಆಂಟಿಸೆಪ್ಟಿಕ್‌ ಮೌತ್‌ವಾಷ್‌ಗಳು ದಿನ ಬಳಕೆಗೆ ಬೇಕಾಗುವುದಿಲ್ಲ. ದಿನವೂ … Continue reading Mouthwash: ನಿತ್ಯ Mouthwash ಬಳಸುವವರು ತಪ್ಪದೇ ಈ ಸುದ್ದಿ ಓದಿ!