ಬಾಯಲ್ಲಿ ನೀರೂರಿಸುವ ಕರ್ಚಿಕಾಯಿ ಈ ರೀತಿ ಮಾಡಿ ಸಖತ್ ಟೇಸ್ಟಿ!

ಯುಗಾದಿ ಹಬ್ಬಕ್ಕೆ ಸಿಹಿ ತಿಂಡಿಗಳ ಪಟ್ಟಿಯಲ್ಲಿ ಬಾಯಲ್ಲಿ ನೀರೂರಿಸುವ ಕರ್ಚಿಕಾಯಿಯನ್ನು ಸೇರಿಸಬಹುದು. ನಿತ್ಯ ಈ ನೀರನ್ನು ಕುಡಿಯುತ್ತಾ ಬಂದ್ರೆ ಯೌವನ ಹೆಚ್ಚುತ್ತೆ! ಕರ್ಚಿಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು: * ಒಂದು ಕಪ್ ನಷ್ಟು ಮೈದಾ ಹಿಟ್ಟು * ಕಾಲು ಕಪ್ ನಷ್ಟು ರವೆ * ಬೆಲ್ಲ * ಮೂರು ಚಮಚದಷ್ಟು ಅಕ್ಕಿ ಹಿಟ್ಟು, * ಎರಡು ಚಮಚ – ತುಪ್ಪ, * ನೀರು * ಎಣ್ಣೆ ಮಾಡುವ ವಿಧಾನ: * ಒಂದು ಅಗಲವಾದ ಪಾತ್ರೆಗೆ ಮೈದಾ ಹಿಟ್ಟು, … Continue reading ಬಾಯಲ್ಲಿ ನೀರೂರಿಸುವ ಕರ್ಚಿಕಾಯಿ ಈ ರೀತಿ ಮಾಡಿ ಸಖತ್ ಟೇಸ್ಟಿ!