ಬಾಯಿ ಹುಣ್ಣಿನ ಸಮಸ್ಯೆಯೇ? ಹಾಗಿದ್ರೆ ಡೋಂಟ್ ವರಿ ಈ ಟಿಪ್ಸ್ ಫಾಲೋ ಮಾಡಿ!

ಬಾಯಿ ಹುಣ್ಣು ತುಂಬಾ ನೋವನ್ನು ಉಂಟು ಮಾಡುವ ಸಮಸ್ಯೆ. ಇದು ಸಾಮಾನ್ಯವಾಗಿ ಅತಿಯಾದ ದೇಹ ಉಷ್ಣತೆಯಿಂದ ಮೂಡುವುದು ಎಂದು ಹೇಳಲಾಗುತ್ತದೆ. ಇದು ತುಟಿಯ ಕೆಳಭಾಗ, ಒಸಡು, ನಾಲಗೆ ಕೆಳಭಾಗ, ಮೇಲ್ಭಾಗ, ಗಂಟಲು, ಬಾಯಿಯ ಮೇಲ್ಭಾಗದಲ್ಲಿ ಮೂಡಬಹುದು. ಬಾಯಿ ಹುಣ್ಣು ಇದ್ದರೆ ಆಗ ಯಾವುದೇ ಆಹಾರ ತಿನ್ನಲು ತುಂಬಾ ಕಷ್ಟವಾಗುವುದು ಅಶ್ಲೀಲ ಪದ ಬಳಕೆ: CT ರವಿ ಕೊರಳಪಟ್ಟಿ ಹಿಡಿದು ಹಲ್ಲೆಗೆ ಯತ್ನ! ಇದನ್ನು ಬಾಯಿಯ ಅಲ್ಸರ್ ಎಂದು ಕೂಡ ಕರೆಲಾಗುತ್ತದೆ. ಬಾಯಿಯ ವಿಚಾರವಾದ ಕಾರಣ ಯಾವುದೇ ಸಾಮಾನ್ಯ … Continue reading ಬಾಯಿ ಹುಣ್ಣಿನ ಸಮಸ್ಯೆಯೇ? ಹಾಗಿದ್ರೆ ಡೋಂಟ್ ವರಿ ಈ ಟಿಪ್ಸ್ ಫಾಲೋ ಮಾಡಿ!