Bengaluru: ವಾಹನ ಸವಾರರೇ ಎಚ್ಚರ; ಈ ರಸ್ತೆಯಲ್ಲಿ ಸಂಚರಿಸಿದ್ರೆ ನಿಮ್ಮ ಜೀವಕ್ಕಿಲ್ಲ ಗ್ಯಾರಂಟಿ!

ಬೆಂಗಳೂರು:- ನಗರದಲ್ಲಿ ಸಂಚರಿಸೋ ವಾಹನ ಸವಾರರೇ ಎಚ್ಚರ, ಎಚ್ಚರ. ಈ ರಸ್ತೆಯಲ್ಲಿ ಸಂಚರಿಸಿದ್ರೆ ನಿಮ್ಮ ಜೀವಕ್ಕೆ ಅಪಾಯ ಫಿಕ್ಸ್. ಸಂಸಾರದ ಗುಟ್ಟು ರಟ್ಟು ಮಾಡುತ್ತೆ ನಿಮ್ಮ ಮದುವೆ ಡೇಟ್: ಹೇಗೆ ಅಂತೀರಾ!?, ಸಂಖ್ಯಾಶಾಸ್ತ್ರದಲ್ಲೇನಿದೆ ಉತ್ತರ!? ಒಂದು ವರ್ಷದ ಹಿಂದಷ್ಟೇ ಮಾಡಿದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಕಾಣಿಸಿಕೊಳ್ತಿದ್ದು, ಕಳಪೆ ಕಾಮಗಾರಿ ಆರೋಪ ಕೂಡ ಕೇಳಿ ಬಂದಿದೆ. ಸುಮ್ಮನಹಳ್ಳಿಯಿಂದ ಸುಂಕದಕಟ್ಟೆ ಕಡೆ ಸಂಪರ್ಕ ಕಲ್ಪಿಸುವ ಮಾಗಡಿ ಮುಖ್ಯ ರಸ್ತೆಯಲ್ಲಿ ಗುಂಡಿಗಳದ್ದೆ ಕಾರುಬಾರಾಗಿದೆ. ಇನ್ನೊಂದೆಡೆ ಸುಂಕದಕಟ್ಟೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ … Continue reading Bengaluru: ವಾಹನ ಸವಾರರೇ ಎಚ್ಚರ; ಈ ರಸ್ತೆಯಲ್ಲಿ ಸಂಚರಿಸಿದ್ರೆ ನಿಮ್ಮ ಜೀವಕ್ಕಿಲ್ಲ ಗ್ಯಾರಂಟಿ!